Advertisement
ಹೀಗಾಗಿ ಈ ಸರಣಿ ಯುಎಇಯಲ್ಲಿ ನಡೆಯಲಿದೆ. ಎಲ್ಲ ಪಂದ್ಯಗಳು ಹಗಲು-ರಾತ್ರಿಯಾಗಿ ನಡೆಯಲಿವೆ. ಮೊದಲೆರಡು ಪಂದ್ಯಗಳು ಶಾರ್ಜಾದಲ್ಲಿ (ಮಾ. 22, 24), 3ನೇ ಪಂದ್ಯ ಅಬುಧಾಬಿಯಲ್ಲಿ (ಮಾ. 27) ಹಾಗೂ ಕೊನೆಯ 2 ಪಂದ್ಯಗಳು ದುಬೈ ಆತಿಥ್ಯದಲ್ಲಿ ಸಾಗಲಿವೆ (ಮಾ. 29, 31). ಮಾ. 29ಕ್ಕೆ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ನಿಷೇಧದ ಅವಧಿ ಪೂರ್ಣಗೊಳ್ಳಲಿದ್ದು, ಕೊನೆಯ 2 ಪಂದ್ಯಗಳಲ್ಲಿ ಇವರಿಬ್ಬರು ಆಡಬಹುದು ಎಂಬುದು ‘ಕ್ರಿಕೆಟ್ ಆಸ್ಟ್ರೇಲಿಯ’ದ ಲೆಕ್ಕಾಚಾರ. ಇದು ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಆಸ್ಟ್ರೇಲಿಯ ಆಡಲಿರುವ ಕೊನೆಯ ಏಕದಿನ ಸರಣಿಯಾಗಿದೆ. Advertisement
ಪಾಕ್‌ನಲ್ಲಿ ಕ್ರಿಕೆಟ್ ಆಡಲು ಮತ್ತೆ ನಿರಾಕರಿಸಿದ ಆಸೀಸ್
02:08 AM Feb 11, 2019 | |
Advertisement
Udayavani is now on Telegram. Click here to join our channel and stay updated with the latest news.