Advertisement
ಮೈಕೆಲ್ ಮತ್ತು ಇತರೆ ಆರೋಪಿಗಳು ಈ ಒಪ್ಪಂದದಲ್ಲಿ 42 ದಶಲಕ್ಷ ಯೂರೋ ಗಳನ್ನು ಕಿಕ್‌ಬ್ಯಾಕ್ ರೂಪದಲ್ಲಿ ಪಡೆದಿದ್ದಾರೆ ಎಂದು ಇ.ಡಿ. ತನ್ನ 3 ಸಾವಿರ ಪುಟಗಳ ಆರೋಪಪಟ್ಟಿಯಲ್ಲಿ ತಿಳಿಸಿದೆ. ಆರೋಪಪಟ್ಟಿಯಲ್ಲಿ ಮೈಕೆಲ್‌ನ ಉದ್ಯಮ ಪಾಲುದಾರ ಡೇವಿಡ್ ಸಿಮ್ಸ್ ಹಾಗೂ ಅವರ ಮಾಲೀಕತ್ವದ ಎರಡು ಸಂಸ್ಥೆಗಳ ಹೆಸರನ್ನೂ ಉಲ್ಲೇಖೀಸಲಾಗಿದೆ. Advertisement
ಅಗಸ್ಟಾ ಹಗರಣ: ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಕೆ
11:26 PM Apr 04, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.