Advertisement
ಈ ಹಿಂದೆ 3 ಬಾರಿ ಇದೇ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಮುಂದಿಡಲಾಗಿತ್ತಾದರೂ ಚೀನದ ವಿರೋಧದಿಂದಾಗಿ ಪ್ರತಿ ಬಾರಿ ಭಾರತದ ಯತ್ನ ವಿಫಲವಾಗುತ್ತಿತ್ತು. ಈ ಬಾರಿ, ಅಮೆರಿಕ, ಫ್ರಾನ್ಸ್ ಮತ್ತು ಯುಕೆ ಕೂಡ ಜೈಶ್ ಉಗ್ರನನ್ನು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದೆ. ಬುಧವಾರ (ಮಾ. 13) ಮಧ್ಯಾಹ್ನದ ವರೆಗೆ ಸದಸ್ಯ ರಾಷ್ಟ್ರಗಳು ಈ ಕುರಿತು ನಿರ್ಧಾರ ಪ್ರಕಟಿಸಬೇಕು. ಯಾವುದೇ ಆಕ್ಷೇಪ ಎದುರಾಗದಿದ್ದರೆ ಅಜರ್‌ನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಲಾಗುತ್ತದೆ.
Advertisement
ಉಗ್ರ ಅಜರ್ ವಿರುದ್ಧ ಆಡಿಯೋ ಸಾಕ್ಷ್ಯ
12:30 AM Mar 13, 2019 | |
Advertisement
Udayavani is now on Telegram. Click here to join our channel and stay updated with the latest news.