Advertisement
ಕೇಂದ್ರ ಸರಕಾರ ಹೊರಡಿಸಿರುವ ಅಧ್ಯಾದೇಶ ತತ್‌ಕ್ಷಣದಿಂದಲೇ ಜಾರಿಗೆ ಬಂದಿದೆ. ದಿವಾಳಿತನದ ಸಂಹಿತೆಯಡಿ ಸುಸ್ತಿಗಾರ ಕಂಪೆನಿಗಳ ವಿರುದ್ಧ ದಿವಾಳಿ ಉಪಕ್ರಮಗಳನ್ನು ಬ್ಯಾಂಕುಗಳು ಈ ಕೂಡಲೇ ಕೈಗೊಳ್ಳುವಂತೆ ಅವುಗಳಿಗೆ ನಿರ್ದೇಶನ ನೀಡುವ ಅಧಿಕಾರವು ಈ ಅಧ್ಯಾದೇಶದಿಂದ ಆರ್‌ಬಿಐ ಗೆ ಪ್ರಾಪ್ತವಾಗಿದೆ.
Advertisement
ಬ್ಯಾಂಕುಗಳ 6 ಲಕ್ಷ ಕೋಟಿ ಎನ್‌ಪಿಎ ಹರಾಜು: ತಿದ್ದುಪಡಿ ಕಾನೂನು ಜಾರಿ
03:08 PM May 05, 2017 | |
Advertisement
Udayavani is now on Telegram. Click here to join our channel and stay updated with the latest news.