Advertisement

ಆಕ್ಲೆಂಡ್‌ ಟೆನಿಸ್‌: ಸೆಮೀಸ್‌ ಗೆ ಸೆರೆನಾ ವಿಲಿಯಮ್ಸ್‌

11:46 PM Jan 10, 2020 | Team Udayavani |

ಆಕ್ಲೆಂಡ್‌: ಕಳೆದ 3 ವರ್ಷಗಳಿಂದ ಪ್ರಶಸ್ತಿ ಬರಗಾಲದಲ್ಲಿರುವ ಸೆರೆನಾ ವಿಲಿಯಮ್ಸ್‌ ಡಬ್ಲ್ಯುಟಿಎ ಆಕ್ಲೆಂಡ್‌ ಕ್ಲಾಸಿಕ್‌ ಟೆನಿಸ್‌’ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

Advertisement

ಶುಕ್ರವಾರದ ಕ್ವಾರ್ಟರ್‌ ಫೈನಲ್‌ ಮುಖಾಮುಖೀಯಲ್ಲಿಅವರು ಜರ್ಮನಿಯ ಲಾರಾ ಸೀಜ್‌ಮಂಡ್‌ ವಿರುದ್ಧ6-4,6-3 ಅಂತರದ ಗೆಲುವು ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next