Advertisement

​​​​​​​ಅಟೆನ್ಷನ್‌ ಪ್ಲೀಸ್‌…

01:10 PM Oct 03, 2017 | |

ಹೆಸರಾಂತ ಕಂಪನಿಗಳು ನಡೆಸುವ ತರಬೇತಿ ಕಾರ್ಯಕ್ರಮದ ವಿವರಗಳು ಈ ಅಂಕಣದಲ್ಲಿ ಪ್ರಕಟವಾಗಲಿವೆ. ಕಲಿಕೆಯೊಂದಿಗೆ ಗಳಿಕೆಯನ್ನೂ ಮಾಡಬೇಕು ಎಂದು ಯೋಚಿಸುವ ವಿದ್ಯಾರ್ಥಿಗಳು, ಉದ್ಯೋಗದ ನಿರೀಕ್ಷೆಯಲ್ಲಿರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

Advertisement

1. “ನಿಯರ್‌ ಬೈ’ನಲ್ಲಿ ಬ್ಯುಸಿನೆಸ್‌ ಡೆವಲಪ್‌ಮೆಂಟ್‌ (ಸೇಲ್ಸ್‌) 
ಸ್ಥಳ:
ಬೆಂಗಳೂರು
ಸ್ಟೈಪೆಂಡ್‌: 15,000 ರೂ.
ಸಂಪರ್ಕ: internshala.com/i/6016
ಕೊನೆಯ ದಿನಾಂಕ: ಅಕ್ಟೋಬರ್‌ 10, 2017 

2. ಫ‌ುಯಲ್‌ ಮೀಡಿಯ ಸೊಲ್ಯೂಷನ್ಸ್‌ನಲ್ಲಿ ಸೇಲ್ಸ್‌ ಅಂಡ್‌ ಮಾರ್ಕೆಟಿಂಗ್‌
ಸ್ಥಳ:
ಬೆಂಗಳೂರು
ಸ್ಟೈಪೆಂಡ್‌: 6,000- 8,000 ರೂ.
ಸಂಪರ್ಕ: internshala.com/i/6017
ಕೊನೆಯ ದಿನ: ಅಕ್ಟೋಬರ್‌ 10, 2017 

3. ಎಚ್‌.ಸಿ ಗ್ಲೋಬಲ್‌ ಸ್ಟ್ರಾಟೆಜಿ ಅಂಡ್‌ ಇನೋವೇಶನ್‌ ಸೊಲ್ಯೂಷನ್ಸ್‌ನಲ್ಲಿ ಬಿಸಿನೆಸ್‌ ಡೆವಲಪ್‌ಮೆಂಟ್‌
ಸ್ಥಳ:
ಬೆಂಗಳೂರು
ಸ್ಟೈಪೆಂಡ್‌: 6,000 ರೂ.
ಸಂಪರ್ಕ: internshala.com/i/6018
ಕೊನೆಯ ದಿನ: ಅಕ್ಟೋಬರ್‌ 10, 2017

4. ಬ್ಲೂ ಸ್ಯಾಪ್ಲಿಂಗ್‌ ಟೆಕ್ನಾಲಜೀಸ್‌ನಲ್ಲಿ ಎಚ್‌.ಆರ್‌
ಸ್ಥಳ:
ಬೆಂಗಳೂರು
ಸ್ಟೈಪೆಂಡ್‌: 6,000 ರೂ.
ಸಂಪರ್ಕ: internshala.com/i/6019
ಕೊನೆಯ ದಿನ: ಅಕ್ಟೋಬರ್‌ 9, 2017

Advertisement

5. ಕ್ವೆರಿ ಹೋಂ ಮೀಡಿಯ ಸೊಲ್ಯೂಷನ್ಸ್‌ನಲ್ಲಿ ವೆಬ್‌ ಡೆವಲಪ್‌ಮೆಂಟ್‌
ಸ್ಥಳ:
ಬೆಂಗಳೂರು
ಸ್ಟೈಪೆಂಡ್‌: 5,000 ರೂ.
ಸಂಪರ್ಕ: internshala.com/i/6020
ಕೊನೆಯ ದಿನ: ಅಕ್ಟೋಬರ್‌ 10, 2017

6. ಚಾಲಿಡೋನಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ 
ಸ್ಥಳ:
ಬೆಂಗಳೂರು
ಸ್ಟೈಪೆಂಡ್‌: 12,000 ರೂ.
ಸಂಪರ್ಕ:  internshala.com/i/6021
ಕೊನೆಯ ದಿನ: ಅಕ್ಟೋಬರ್‌ 10, 2017

7. ಕ್ಲೆಂಟಿ ಇಂಡಿಯಾದಲ್ಲಿ ಕಂಟೆಂಟ್‌ ರೈಟಿಂಗ್‌
ಸ್ಥಳ:
ಚೆನ್ನೈ
ಸ್ಟೈಪೆಂಡ್‌: 15,000 -25,000 ರೂ.
ಸಂಪರ್ಕ: internshala.com/i/6022
ಕೊನೆಯ ದಿನ: ಅಕ್ಟೋಬರ್‌ 10, 2017

8. ಝೋಕೆತಬ್‌ನಲ್ಲಿ ಮೊಬೈಲ್‌ ಆ್ಯಪ್‌ ಡೆವಲಪ್‌ಮೆಂಟ್‌
ಸ್ಥಳ:
ವಿಶಾಖಪಟ್ಟಣಂ
ಸ್ಟೈಪೆಂಡ್‌: 5,000- 10,000 ರೂ. 
ಸಂಪರ್ಕ: internshala.com/i/6023
ಕೊನೆಯ ದಿನ: ಅಕ್ಟೋಬರ್‌ 10, 2017

9. ಮಿ. ಹಾಟ್‌ನಲ್ಲಿ ಮಾರ್ಕೆಟಿಂಗ್‌
ಸ್ಥಳ:
ಮನೆಯಿಂದಲೇ ಕೆಲಸ ನಿರ್ವಹಿಸಬಹುದು
ಸ್ಟೈಪೆಂಡ್‌: 3,000 ರೂ.
ಸಂಪರ್ಕ: internshala.com/i/6024
ಕೊನೆಯ ದಿನ: ಅಕ್ಟೋಬರ್‌ 10, 2017

10. ಟಾರ್ಗೆಟ್‌ ಅಡ್ಮಿಷನ್‌.ಕಾಂನಲ್ಲಿ ಕಂಟೆಂಟ್‌ ರೈಟಿಂಗ್‌ 
ಸ್ಥಳ:
ಮನೆಯಿಂದಲೇ ಕೆಲಸ ನಿರ್ವಹಿಸಬಹುದು
ಸ್ಟೈಪೆಂಡ್‌: 5,000- 10,000 ರೂ.
ಸಂಪರ್ಕ: internshala.com/i/6027
ಕೊನೆಯ ದಿನ: ಅಕ್ಟೋಬರ್‌ 10, 2017

Advertisement

Udayavani is now on Telegram. Click here to join our channel and stay updated with the latest news.

Next