Advertisement

ಅಡುಗೆ ಕ್ಲಾಸ್‌ಗೆ ಹಾಜರಾಗಿ

11:44 AM Oct 28, 2017 | |

“ನಿಮ್ಗೆ ಅಡುಗೆ ಮಾಡೋಕೆ ಬರುತ್ತಾ? ಅಜ್ಜಿ- ಅಮ್ಮ ಮಾಡ್ತಿದ್ದ ತಿಂಡಿಗಳೆಲ್ಲಾ ಗೊತ್ತಾ?’ ಗೊತ್ತಿಲ್ಲದಿದ್ದರೆ ನಾಚಿಕೆ ಪಟ್ಟುಕೊಳ್ಳಬೇಡಿ. ಬನ್ನಿ ನಾವು ಕಲಿಸುತ್ತೇವೆ ಅಂತಿದ್ದಾರೆ ಬಾಣಸಿಗ ಕಿರಣ್‌ ಆ್ಯಂಡ್‌ ಟೀಂ. ಫ್ರೀಡಂ ರಿಫೈನ್‌ ಸನ್‌ ಫ್ಲವರ್‌ ಆಯಿಲ್‌ ವತಿಯಿಂದ “ಫ್ರೀಡಂ ಗುಡ್‌ ಲಿವಿಂಗ್‌ ಕುಕ್ಕಿಂಗ್‌ ಕ್ಲಾಸ್‌’ ನಡೆಯುತ್ತಿದೆ.

Advertisement

ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ, ಆಹಾರ ಶೈಲಿ ಬದಲಿಸಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ, ಹಳೆಯ ಕಾಲದ ತಿಂಡಿ- ತಿನಿಸುಗಳನ್ನು ಮಾಡುವುದು ಹೇಗೆ.. ಎಂಬಿತ್ಯಾದಿ ವಿಷಯಗಳ ಬಗ್ಗೆ ಕಿರಣ್‌ ತಿಳಿಸಿಕೊಡಲಿದ್ದಾರೆ. ನಾವು ತಿನ್ನುವ ಆಹಾರದ ಮಹತ್ವ ತಿಳಿಯುವ ಇಚ್ಛೆಯುಳ್ಳವರು ಭಾಗವಹಿಸಬಹುದು.

ಎಲ್ಲಿ?: ಪವಿತ್ರಾ ಬ್ಯಾಂಕ್ವೆಟ್‌ ಹಾಲ್‌, ಜಯನಗರ 4 ಬ್ಲಾಕ್‌
ಯಾವಾಗ?: ಅಕ್ಟೋಬರ್‌ 31,ಬೆಳಗ್ಗೆ 11-2
ಸಂಪರ್ಕ: 9916748859

Advertisement

Udayavani is now on Telegram. Click here to join our channel and stay updated with the latest news.

Next