Advertisement
ಇರಾನ್ ಮತ್ತು ಪಾಕಿಸ್ತಾನದ ಗಡಿಯಲ್ಲಿ ಮಾದಕ ದ್ರವ್ಯಗಳ ಸಾಗಣೆ ಸೇರಿ ಹಲವು ಕಿತಾಪತಿಗಳನ್ನು ಪಾಕ್ಮಾಡುತ್ತಿದೆ. ಪಾಕಿಸ್ತಾನದ ಅಧಿಕಾರಿಗಳು ತಮ್ಮ ಗಡಿಯಲ್ಲಿ ನಿಯಂ ತ್ರಣ ಸಾಧಿಸಲೇಬೇಕು. ಉಗ್ರ ದಾಳಿ ಮುಂದುವರಿದರೆ ಪಾಕಿಸ್ತಾನದಲ್ಲಿರುವ ಅವರ ತಾಣಗಳಿಗೆ ನುಗ್ಗಿ ದಾಳಿ ಮಾಡು ವ ಎಚ್ಚರಿಕೆಯನ್ನು ಸೇನಾಧಿಕಾರಿ ನೀಡಿದ್ದಾರೆ. ಕಳೆದ ವಾರ ಇಸ್ಲಾಮಾಬಾದ್ಗೆ ಭೇಟಿ ನೀಡಿದ್ದ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಝರೀಫ್ ಗಡಿಯಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸುಧಿವಂತೆ ಮನವಿ ಮಾಡಿಕೊಂಡಿದ್ದರು. 2014ರಲ್ಲಿ ಸುನ್ನಿ ಉಗ್ರ ಸಂಘಟನೆ ಐವರನ್ನು ಅಪಹರಿಸಿ ದ್ದಾಗಲೂ ಕಾರ್ಯಾಚರಣೆಯ ಬೆದರಿಕೆ ಹಾಕಿತ್ತು ಇರಾನ್. Advertisement
ಉಗ್ರರ ಮಟ್ಟ ಹಾಕದಿದ್ದರೆ ದಾಳಿ: ಪಾಕ್ಗೆ ಇರಾನ್
03:45 AM May 09, 2017 | |
Advertisement
Udayavani is now on Telegram. Click here to join our channel and stay updated with the latest news.