Advertisement
ನಿನ್ನೆ ಗುಜರಾತ್‌ನಲ್ಲಿ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಲು ತೆರಳಿದ್ದ ರಾಹುಲ್ ಗಾಂಧಿ ಅವರಿಗೆ ಬನಾಸ್‌ಕಾಂತಾ ಜಿಲ್ಲೆಯಲ್ಲಿನ ಧನೇರಾ ಎಂಬಲ್ಲಿ ನೆರೆದಿದ್ದ ಜನರು ಕರಿಪತಾಕೆ ತೋರಿಸಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗಿದ್ದರು.
Related Articles
Advertisement
“ದಾಳಿ ಕೃತ್ಯವು ರಾಹುಲ್ ಗಾಂಧಿ ವಿರುದ್ಧದ ಪೂರ್ವಯೋಜಿತ ಪಿತೂರಿಯಾಗಿದೆ; ಬಿಜೆಪಿ, ಆರ್‌ಎಸ್‌ಎಸ್ ನವರು ನಡೆಸಿರುವ ಕೊಲೆ ಪಾತಕದ ಕೃತ್ಯ ಇದಾಗಿದೆ’ ಎಂದು ಘಟನೆಯನ್ನು ಖಂಡಿಸಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಗುಲಾಂ ನಬೀ ಆಜಾದ್ ಹೇಳಿದರು.