Advertisement

ಅಸ್ನೋಟಿಕರ್‌ ಗೆಳೆಯನಮನೆ ಮೇಲೂ ದಾಳಿ

04:04 PM Apr 13, 2019 | Team Udayavani |

ಶಿರಸಿ: ಮಾಜಿ ಸಚಿವ, ಜೆಡಿಎಸ್‌ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಅವರ ಮನೆಯ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

Advertisement

ಇಲ್ಲಿನ ಟಿವಿ ಸ್ಟೇಶನ್‌ ರಸ್ತೆ ಸಮೀಪ ಇರುವ ಆಟೋ ಮಾರ್ಕ್‌ನ ಮಾಲಕ ಶಖೀಲ್‌ ಶೇಖ್‌ ಎಂಬವರಿಗೆ ಸೇರಿದ ಮನೆ ಮೇಲೆ ದಾಳಿ ನಡೆಸಿದ ಐವರು ಅಧಿಕಾರಿಗಳ ತಂಡ, ವಿಚಾರಣೆ ನಡೆಸಿದ್ದಾರೆ. ಶಖೀಲ್‌ ಮನೆಯಲ್ಲಿ ಹಣ ಸಂಗ್ರಹಿಸಿಟ್ಟಿರಬಹುದು ಎಂಬ ಶಂಕೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ಇನ್ನೂ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next