Advertisement

ಕುಟುಂಬ ಸಮೇತರಾಗಿ ಮತದಾನ ಮಾಡಿದ ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ

08:32 AM Dec 05, 2019 | Team Udayavani |

ಬೆಳಗಾವಿ: ಅಥಣಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಕುಟುಂಬ ಸಮೇತವಾಗಿ. ಸರಕಾರಿ ಪ್ರಾಥಮಿಕ ಶಾಲೆ ವಿಕ್ರಮಪೂರ ಮತಗಟ್ಟೆ ಸಂಖ್ಯೆ 99 ರಲ್ಲಿ ಮೊದಲನೆಯವರಾಗಿ ಮತಚಲಾವಣೆ ಮಾಡಿದರು.

Advertisement

ಈ ವೇಳೆ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ 10 ನಿಮಿಷ ನಿಂತು ಅಧಿಕಾರಿ ಮತಯಂತ್ರ ಸರಿಪಡಿಸಿದ ನಂತರ ಮತ ಚಲಾವಣೆ ಮಾಡಿದರು ಮಾಡಿದರು.

ಮತಗಟ್ಟೆಗೆ ತೆರಳುವ ಮೊದಲು ಉದ್ದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಮಾಡಿ ತದನಂತರದಲ್ಲಿ ಮತದಾನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next