Advertisement

ATC ಮುಷ್ಕರ: ಜರ್ಮನಿಯಲ್ಲಿ 1 ಸಾವಿರ ವಿಮಾನ ಯಾನ ವ್ಯತ್ಯಯ

12:53 AM Feb 02, 2024 | Team Udayavani |

ಬರ್ಲಿನ್‌: ಫ್ರಾಂಕ್‌ಫ‌ರ್ಟ್‌, ಬರ್ಲಿನ್‌, ಮ್ಯೂನಿಚ್‌ ಸೇರಿದಂತೆ ಜರ್ಮನಿಯ ಪ್ರಮುಖ 11 ವಿಮಾನ ನಿಲ್ದಾಣಗಳಲ್ಲಿ ನ ಭದ್ರತಾ ಸಿಬ್ಬಂದಿ 1 ದಿನದ ಮುಷ್ಕರ ನಡೆಸು   ತ್ತಿರು ವುದರಿಂದ ವಿಮಾನ ಯಾನದಲ್ಲಿ ವ್ಯತ್ಯಯ ಉಂಟಾಗಿದೆ. 1 ಸಾವಿರಕ್ಕೂ ಅಧಿಕ ವಿಮಾ ನಗಳ ಸಂಚಾರ ರದ್ದಾಗಿದೆ ಇಲ್ಲವೇ ವಿಳಂಬವಾಗಿದೆ. 2 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಪಶ್ಚಿಮ ಜರ್ಮನಿಯ ಕೊಲೋನ್‌/ಬಾನ್‌ ವಿಮಾನ ನಿಲ್ದಾಣದಲ್ಲಿ ಮುಷ್ಕರ ಶುರುವಾಗಿದೆ. ಅಲ್ಲಿ ಏರ್‌ ಟ್ರಾಫಿಕ್‌ ಸೆಂಟರ್‌ನ ಸಿಬ್ಬಂದಿ ರಾತ್ರಿ ಪಾಳಿಗೆ ಹಾಜರಾಗದಿರುವ ಮೂಲಕ ಮುಷ್ಕರ ನಡೆಸಿದ್ದಾರೆ. ಆರಂಭಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next