Advertisement

ಅಖೀಲೇಶ್‌ ಹೆಗಲು ತಟ್ಟಿದ ಮೋದಿ

10:24 AM Mar 20, 2017 | Team Udayavani |

ಚುನಾವಣೆ ಸಮಯದಲ್ಲಿ ಪರಸ್ಪರ ಮಾತಿನಲ್ಲೇ ಕಾಲೆಳೆದುಕೊಂಡಿದ್ದ, ಕೆಂಡಕಾರಿದ್ದ ಮಾಜಿ ಸಿಎಂ ಅಖೀಲೇಶ್‌, ಎಸ್ಪಿ ಮುಖ್ಯಸ್ಥ ಮುಲಾಯಂ ಹಾಗೂ ಪ್ರಧಾನಿ ಮೋದಿ ರವಿವಾರದ ಪ್ರಮಾಣವಚನ ಸಮಾರಂಭದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಜತೆಗೆ, ಎಲ್ಲವನ್ನೂ ಮರೆತು ಪರಸ್ಪರ ಕೈಕುಲುಕಿಕೊಂಡಿದ್ದು ಕಂಡುಬಂತು. ಅಖೀಲೇಶ್‌ ಸಮೀಪಕ್ಕೆ ಬಂದ ಪ್ರಧಾನಿ ಮೋದಿ ಹಸ್ತಲಾಘವ ಮಾಡಿ, ಅಖೀಲೇಶ್‌ರ ಹೆಗಲು ತಟ್ಟಿದರು. ಅನಂತರ ಮುಲಾಯಂ ಅವರ ಕೈಹಿಡಿದು ಮಾತನಾಡಿದಾಗ, ಮುಲಾಯಂ ಮೋದಿ ಕಿವಿಯಲ್ಲಿ ಏನನ್ನೋ ಉಸುರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next