Advertisement
ವಿದ್ಯುತ್ ಕಂಬಗಳು ಧರೆಗುರುಳುತ್ತಿರುವಾಗಲೇ ಅಲ್ಲೇ ಸಮೀಪದ ಅಂಗಡಿ ಹತ್ತಿರವಿದ್ದ ಬೃಹತ್ ಅಶ್ವತ ಮರವೂ ಧರೆಗುರುಳಿದೆ. ವಿದ್ಯುತ್ ಕಂಬಗಳನ್ನು ಹೊಸದಾಗಿ ಹಾಕಿದರೂ ಧರೆಗೊರಗಿದ ಈ ಅಶ್ವತ ಮರವನ್ನು ಕೇಳುವವರಿಲ್ಲವಾಗಿದೆ. ಅಂಗಡಿಯವರು ಒಂದು ಪಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದರೆ ಮರ ಅಪಾಯಕಾರಿಯಾಗಿ ಆಲ್ಲೆ ಒರಗಿ ನಿಂತಿದೆ.
Advertisement
ಅಶ್ವತ್ಥ ಮರ ಧರೆಗೆ: ಐದು ದಿನಗಳಾದರೂ ಕೇಳುವವರಿಲ್ಲ
12:25 AM Jul 03, 2019 | sudhir |
Advertisement
Udayavani is now on Telegram. Click here to join our channel and stay updated with the latest news.