Advertisement
ಒಟ್ಟು 258 ಉಗ್ರರ ಪೈಕಿ 15 ಮಹಿಳೆಯರಿದ್ದಾರೆ. ಈ ಪೈಕಿ ಬಹುತೇಕ ಉಗ್ರರ ವಿರುದ್ಧ ಇಂಟರ್‌ಪೋಲ್ ನೋಟಿಸ್ ಹೊರಡಿಸಲಾಗಿದೆ. ಬಹುತೇಕರು ಉಗ್ರರಾಗಿದ್ದು, ನಕ್ಸಲರೂ ಈ ಪಟ್ಟಿಯಲ್ಲಿದ್ದಾರೆ. ಅಲ್ಲದೆ ಈ ಪೈಕಿ 57 ಉಗ್ರರನ್ನು ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿಯೂ ಈಗಾಗಲೇ ಘೋಷಿಸಲಾಗಿದೆ. ಈ ಪೈಕಿ ನಕ್ಸಲ್ ಲೀಡರ್ ಮುಪ್ಪಳ ಲಕ್ಷ್ಮಣ ರಾವ್ ಅಲಿಯಾಸ್ ಗಣಪತಿ ತಲೆಗೆ 15 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಪಾಕಿಸ್ಥಾನದ 15 ಉಗ್ರರೂ ಈ ಪಟ್ಟಿಯಲ್ಲಿದ್ದಾರೆ. ಈ ಹಿಂದೆ 2011ರಲ್ಲಿ 50 ಅಪರಾಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.
ಮಹಮ್ಮದ್ ಇಕ್ಬಾಲ್ / ಇಕ್ಬಾಲ್ ಭಟ್ಕಳ್ – ಭಟ್ಕಳ
ರಿಯಾಜ್ ಭಟ್ಕಳ್ – ಭಟ್ಕಳ
ಮಹಮ್ಮದ್ ಅನ್ವರ್ ಹುಸೇನ್ / ಅನ್ವರ್ ನೂರ್ ಹುಸೇನ್ – ಭಟ್ಕಳ್
ಮೊಹಮದ್ ಸಲೀಮ್ ಇಶಾಖೀ – ಭಟ್ಕಳ
ಮೊಹಮ್ಮದ್ ಶಹೀದ್ ಫೈಸಲ್ – ಬೆಂಗಳೂರು
ಉಸ್ಮಾನೆ ಘನಿ ಖಾನ್ – ಧಾರವಾಡ
ಮೊಯಿದೀನ್ ಉಮ್ಮರ್ ಬ್ಯಾರಿ – ಉಡುಪಿ
ಘೌಸ್ ಭಾಯ್ – ಬೆಂಗಳೂರು, ಆರ್‌ಟಿ ನಗರ
ಶಫಿ ಅರ್ಮರ್ – ಭಟ್ಕಳ
ಮೊಹಮ್ಮದ್ ಹುಸೇನ್
ಫರ್ಹಾನ್ – ಭಟ್ಕಳ
ಜಯಪ್ರಕಾಶ್ – ಕರ್ನಾಟಕ – 2009ರ ಗೋವಾ ಬಾಂಬ್ ದಾಳಿ ಕಾಸರಗೋಡು ಹಾಗೂ ಕಣ್ಣೂರು
ಅಬ್ದುಲ್ಲಾ ಹಾಜಿ – ಕಾಸರಗೋಡು
ಕುತಿರಮ್ಮಾಲ್ ಮೊಹಮ್ಮದ್ ಸಜಿದ್ – ಕಾಸರಗೋಡು
ಕಲ್ಲುಕೆಟ್ಟಿಯ ಪುರಾಯಿಲ್ ಇಜಾಸ್ – ಕಾಸರಗೋಡು
ತೆಕ್ಕೆ ಕೊಲೆತ್ ಮುರ್ಶಿದ್ ಮೊಹಮ್ಮದ್ – ಕಾಸರಗೋಡು
ರಫೀಲಾ – ಕಾಸರಗೋಡು
ಅಜ್ಮಲಾ – ಕಾಸರಗೋಡು
ಎಂ.ಟಿ.ಪಿ ಫಿರೋಸ್ ಖಾನ್ – ಕಣ್ಣೂರು
ಅಬ್ದುಲ್ ರಶೀದ್ ಅಬ್ದುಲ್ಲಾ – ಕಣ್ಣೂರು
ಕುರಿಯಾ ಶಮಿÕಯಾ – ಕಣ್ಣೂರು
ಕಲ್ಲುಕೆಟ್ಟಿಯಾ ಪುರಯಿಲ್ ಅಶ್ಫಾಕ್ ಮಜೀದ್ – ಕಣ್ಣೂರು
ಕಲ್ಲುಕೆಟ್ಟಿಯಾ ಪುರಾಯಿಲ್ ಶಿಹಾಸ್ – ಕಣ್ಣೂರು
ನಡುವಿಲ್ಲೆ ಪುರಾಯಿಲ್ ಮುಹಮ್ಮದ್ ಮರ್ವಾನ್ ಬೆಕರ್ ಇಸ್ಮಾಯಿಲ್ – ಕಣ್ಣೂರು
ಮಯಿಲ್ ವಲಪ್ಪಿಲ್ ಮುಹಮ್ಮದ್ ಮಂಜಾದ್ – ಕಣ್ಣೂರು
ಪಿ.ಪಿ.ಯೂಸುಫ್ – ಕಣ್ಣೂರು