Advertisement
ಆರೋಪಿ ವಿಜಯ್ ವಿಚಾರಣೆ ಸಂದರ್ಭದಲ್ಲಿ ಕೋಮಲ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹೀಗಾಗಿ ಕೋಪಗೊಂಡು ಹಲ್ಲೆ ನಡೆಸಿರುವುದಾಗಿ ಹೇಳಿಕೆ ದಾಖಲಿಸಿದ್ದಾನೆ. ಆತನ ವಿರುದ್ಧ ಇದುವರೆಗೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಮಲ್ಲೇಶ್ವರ ಪೊಲೀಸರುಹೇಳಿದರು. Advertisement
ಕೋಮಲ್ ಮೇಲೆ ಹಲ್ಲೆ: ಕೊಲೆ ಯತ್ನ ಕೇಸ್ ದಾಖಲು
01:17 AM Aug 15, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.