Advertisement
ಇದು ಅಂಗೀಕಾರಗೊಂಡರೆ 1950ರಲ್ಲಿ ಜಾರಿಯಾಗಿದ್ದ “ಅಸ್ಸಾಂ ಗೋ ಸಂರಕ್ಷಣ ಕಾಯ್ದೆ’ ರದ್ದಾಗಲಿದೆ. ಹೊಸ ಮಸೂದೆಯ ಇನ್ನೊಂದು ಅಂಶವೆಂದರೆ, ಅಸ್ಸಾಂನಲ್ಲಿ ಗೋವುಗಳನ್ನು ಸಾಗಿಸಲು ಸೂಕ್ತ ದಾಖಲೆಗಳನ್ನು ನೀಡಬೇಕು. Advertisement
ದೇಗುಲ ವ್ಯಾಪ್ತಿಯಲ್ಲಿ ಗೋ ಮಾಂಸ ನಿಷೇಧ : ಅಸ್ಸಾಂ ವಿಧಾನಸಭೆಯಲ್ಲಿ ಹೊಸ ಮಸೂದೆ
03:22 AM Jul 13, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.