Advertisement

Assam: “ಮಾಂತ್ರಿಕ ಚಿಕಿತ್ಸೆ” ನಿಷೇಧ ಮಸೂದೆಗೆ ಅಸ್ತು

12:45 AM Feb 12, 2024 | Team Udayavani |

ಗುವಾಹಾಟಿ: ಮಾಟ ಮಂತ್ರಗಳ ಮೂಲಕ ನಡೆಸುವ “ಮಾಂತ್ರಿಕ ಚಿಕಿತ್ಸಾ’ ಪದ್ಧತಿ ನಿಷೇಧಿಸುವ ಹಾಗೂ ಇಂಥ ಚಿಕಿತ್ಸೆ ನೀಡುವವರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳಲು ಅನುಮತಿಸುವ ಮಸೂದೆಗೆ ಅಸ್ಸಾಂ ಸಂಪುಟ ಅನುಮೋದನೆ ನೀಡಿದೆ.

Advertisement

ರಾಜ್ಯದ ಹಲವೆಡೆ ಜನ್ಮಜಾತ ಕಾಯಿಲೆ (ಕಿವುಡುತನ, ಕುರುಡು ಇತ್ಯಾದಿ) ಶಮನದ ಹೆಸರನಲ್ಲಿ ಮಾಂತ್ರಿಕ ಚಿಕಿತ್ಸಾ ಪದ್ಧತಿ ಅನುಸರಿಸಿ ಜನರನ್ನು ದೋಚಲಾಗುತ್ತಿದೆ. ಅಂಥ ಕ್ರಮಗಳಿಗೆ ಈ ಮಸೂದೆ ಕಡಿವಾಣ ಹಾಕಲಿದೆ ಎಂದು ಸಿಎಂ ಹಿಮಂತ್‌ ಬಿಸ್ವಾ ಶರ್ಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next