Advertisement
ತೆಲುಗು ಚಿತ್ರವೊಂದರಲ್ಲಿ ಅವಕಾಶ ಕೇಳಲು ಹೋಗಿದ್ದಾಗ, ಆ ಚಿತ್ರಕ್ಕೆ ಸಂಬಂಧಿಸಿದ ಕೆಲವರು, ತಮ್ಮ ಅಸಭ್ಯ ಫೋಟೋಗಳನ್ನು, ವಿಡಿಯೋಗಳನ್ನು ಮಾಡಿ ತಮಗೆ ಕಳುಹಿಸುವಂತೆ ಸಲಹೆ ನೀಡಿದ್ದಾರೆ. ಅವರ ಹೆಸರುಗಳನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ. ಅವಕಾಶ ಕೇಳಲು ಬರುವ ಹುಡುಗಿಯರೇನು ಇವರ ಆಟದ ವಸ್ತುಗಳೇ ಎಂದು ಅವರು ಕಿಡಿಕಾರಿದ್ದಾರೆ. ಆದರೆ, ಅವರ ಈ ಆಪಾದನೆಗಳನ್ನು ತೆಲುಗು ಚಿತ್ರರಂಗ ಅಲ್ಲಗಳೆದಿದೆ. Advertisement
ಕಾಸ್ಟಿಂಗ್ ಕೌಚ್: ನಟಿಯ ಟಾಪ್‌ಲೆಸ್ ಪ್ರತಿಭಟನೆ
07:00 AM Apr 08, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.