Advertisement

ಫೆ.23ಕ್ಕೆ ಬೆಂಗಳೂರಿನಲ್ಲಿ ಏಷ್ಯನ್‌ ಅರ್ಹತಾ ಬಾಸ್ಕೆಟ್‌ಬಾಲ್‌

06:05 AM Feb 19, 2018 | |

ಬೆಂಗಳೂರು: ಉದ್ಯಾನಗರಿಯಲ್ಲಿನ ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.23ರಿಂದ 26ರವರೆಗೆ 2019ರ ವಿಶ್ವಕಪ್‌ ಬಾಸ್ಕೆಟ್‌ಬಾಲ್‌ ಕೂಟಕ್ಕಾಗಿ ಏಷ್ಯನ್‌ ಅರ್ಹತಾ ಕೂಟ ನಡೆಯಲಿದೆ. 

Advertisement

ಭಾರತ ಬಲಿಷ್ಠ ಲೆಬನಾನ್‌ ತಂಡವನ್ನು ಎದುರಿಸಲಿದೆ. ಜೂ.28ಕ್ಕೆ ಭಾರತ ಸಿರಿಯಾ, ಜು.1ಕ್ಕೆ ಜೊರ್ಡಾನ್‌ ತಂಡವನ್ನು ಎದುರಿಸಲಿದೆ. ಕಳೆದ ವರ್ಷ ಭಾರತ ಮೊದಲ ಎರಡು ಅರ್ಹತಾ ಪಂದ್ಯಗಳನ್ನು ಆಡಿತ್ತು. ಲೆಬನಾನ್‌ ಹಾಗೂ ಸಿರಿಯಾ ತಂಡದ ವಿರುದ್ಧ ಸೋಲುಂಡಿತ್ತು. ಇದೀಗ ಮತ್ತೂಂದು ಅವಕಾಶ ಭಾರತದ ಎದುರಿಗೆ ಇದೆ. ಆದರೆ ಲೆಬನಾನ್‌ ಏಷ್ಯಾದ 9ನೇ ಶ್ರೇಯಾಂಕಿತ ತಂಡವಾಗಿದೆ. 11ನೇ ಶ್ರೇಯಾಂಕಿತ ಭಾರತಕ್ಕೆ ಕಠಿಣ ಎದುರಾಳಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next