Advertisement

ಏಶ್ಯನ್‌ ಗೇಮ್ಸ್‌: ಚೀನಕ್ಕೆ ಮೊದಲ ಚಿನ್ನ

06:15 AM Aug 20, 2018 | |

ಜಕಾರ್ತಾ: ಈ ಬಾರಿಯ ಏಶ್ಯನ್‌ ಗೇಮ್ಸ್‌ನ ಮೊದಲ ಚಿನ್ನದ ಪದಕ ಚೀನ ಪಾಲಾಗಿದೆ. ವುಶು ಸ್ಪರ್ಧೆಯಲ್ಲಿ ಸುನ್‌ ಪೀಯುವಾನ್‌ 9.75 ಅಂಕಗಳೊಂದಿಗೆ ಅಗ್ರಸ್ಥಾನಿಯಾಗುವ ಮೂಲಕ ಚಿನ್ನದೊಂದಿಗೆ ಸಂಭ್ರಮಿಸಿದರು.

Advertisement

ಆತಿಥೇಯ ಇಂಡೋನೇಶ್ಯದ ಎಡ್ಗರ್‌ ಕ್ಸೇವಿಯರ್‌ ಮಾರ್ವೆಲೊ ಬೆಳ್ಳಿ ಪದಕ ಮತ್ತು ಥೈವಾನ್‌ನ ಸೈ ಸೆಮಿನ್‌ ಕಂಚಿನ ಪದಕ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next