Advertisement

ಏಶ್ಯ ಕಪ್‌ ಕ್ರಿಕೆಟ್‌: ಭಾರತಕ್ಕೆ ಬಾಂಗ್ಲಾ ಸೆಮಿ ಎದುರಾಳಿ

11:07 PM Dec 28, 2021 | Team Udayavani |

ಶಾರ್ಜಾ: ಅಂಡರ್‌-19 ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಬಾಂಗ್ಲಾ ದೇಶ ಎದುರಾಗಲಿದೆ.

Advertisement

ಇನ್ನೊಂದು ಸೆಮಿಫೈನಲ್‌ ಪಾಕಿಸ್ಥಾನ-ಶ್ರೀಲಂಕಾ ನಡುವೆ ನಡೆಯಲಿದೆ. ಎರಡೂ ಪಂದ್ಯಗಳು ಗುರುವಾರ ನಡೆಯಲಿವೆ.

ಇಬ್ಬರು ಅಧಿಕಾರಿಗಳಿಗೆ ಕೋವಿಡ್‌-19 ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳವಾರದ ಬಾಂಗ್ಲಾದೇಶ-ಶ್ರೀಲಂಕಾ ನಡುವಿನ “ಬಿ’ ವಿಭಾಗದ ಅಂತಿಮ ಲೀಗ್‌ ಪಂದ್ಯ ರದ್ದುಗೊಂಡಿತು.

ಇದನ್ನೂ ಓದಿ:ಪ್ರೊ ಕಬಡ್ಡಿ: ಪಾಟ್ನಾ ವಿರುದ್ಧ ಪಲ್ಟಿ ಹೊಡೆದ ಪುನೇರಿ

ಮೊದಲು ಬ್ಯಾಟಿಂಗ್‌ ಮಾಡುತ್ತಿದ್ದ ಬಾಂಗ್ಲಾದೇಶ ಪಂದ್ಯ ಸ್ಥಗಿತಗೊಂಡಾಗ 32.2 ಓವರ್‌ಗಳಲ್ಲಿ 4 ವಿಕೆಟ್‌ಗೆ 130 ರನ್‌ ಗಳಿಸಿತ್ತು. ಅರೀಫ‌ುಲ್‌ ಇಸ್ಲಾಂ 19 ಮತ್ತು ಮೊಹಮ್ಮದ್‌ ಫಾಹಿಮ್‌ 27 ರನ್‌ ಗಳಿಸಿ ಆಡುತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next