Advertisement
ಈಗಾಗಲೇ ಆಯುಷ್ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಅಖೀಲ ಭಾರತ ಆಯುರ್ವೇದ ಸಂಸ್ಥೆ(ಎಐಐಎ) ಮತ್ತು ಎಲ್‌ಎಸ್‌ಎಚ್‌ಟಿಎಂ ನಡುವೆ ಈ ಕುರಿತು ಒಪ್ಪಂದ ನಡೆದಿದೆ. ಅದರಂತೆ, ಯು.ಕೆ.ಯ ಮೂರು ನಗರಗಳಾದ ಲೈಸೆಸ್ಟರ್, ಬರ್ಮಿಂಗ್‌ಹ್ಯಾಂ ಮತ್ತು ಲಂಡನ್‌ನಲ್ಲಿ ಸುಮಾರು 2 ಸಾವಿರ ಮಂದಿಯ ಮೇಲೆ ಅಶ್ವಗಂಧದ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.
Advertisement
ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ
10:04 PM Aug 01, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.