Advertisement

ಆ್ಯಶಸ್‌ ವೇಳಾಪಟ್ಟಿ ಪ್ರಕಟ

06:25 AM Jul 20, 2018 | |

ಲಂಡನ್‌: ಇಂಗ್ಲೆಂಡ್‌ನ‌ಲ್ಲಿ ಮುಂದಿನ ವರ್ಷ ನಡೆಯಲಿರುವ ಆ್ಯಶಸ್‌ ಸರಣಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಇಂಗ್ಲೆಂಡ್‌-ಆಸ್ಟ್ರೇಲಿಯ ನಡುವೆ 5 ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ.

Advertisement

2019ರ ಆಗಸ್ಟ್‌ ಒಂದರಿಂದ ಮೊದಲ್ಗೊಂಡು ಸೆ. 16ರ ತನಕ ನಡೆಯಲಿದೆ. ಟೆಸ್ಟ್‌ ಪಂದ್ಯಗಳ ತಾಣಗಳೆಂದರೆ ಬರ್ಮಿಂಗಂ, ಲಾರ್ಡ್ಸ್‌, ಲೀಡ್ಸ್‌, ಮ್ಯಾಂಚೆಸ್ಟರ್‌ ಮತ್ತು ಓವಲ್‌.

Advertisement

Udayavani is now on Telegram. Click here to join our channel and stay updated with the latest news.

Next