Advertisement
“ಮೊದಲು ಚೀನಾ ಮಾತನಾಡಲು ಬಯಸಿದೆ ಎನ್ನಲಾಯಿತು. ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆಯ ನಂತರ ಅಧಿಕೃತವಾಗಿ ವಿದೇಶಾಂಗ ಸಚಿವಾಲಯ ಹೇಳಿಕೆಯನ್ನು ಬಿಡುಗಡೆ ಮಾಡಬೇಕಿತ್ತು. ಚೀನಾದ ವಿದೇಶಾಂಗ ಸಚಿವಾಲಯವು ಪ್ರಧಾನಿ ಮೋದಿ ಮಾತನಾಡಲು ಬಯಸಿದೆ ಎಂದು ಹೇಳಿದೆ. ಆದರೆ ನಂತರ ನಮ್ಮ ವಿದೇಶಾಂಗ ಕಾರ್ಯದರ್ಶಿ ಮತ್ತೇನೋ ಹೇಳಿದರು. ನಾನು ಬಿಜೆಪಿಯನ್ನು ಕೇಳಲು ಬಯಸುತ್ತೇನೆ, ಚೀನಾ ಅಧ್ಯಕ್ಷರ ಹಿಂದೆ ಮಾತನಾಡಲು ಪ್ರಧಾನಿ ಏಕೆ ಓಡುತ್ತಿದ್ದಾರೆ? ಲಡಾಖ್ ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಪ್ರಧಾನಿ ರಾಷ್ಟ್ರದ ನಾಗರಿಕರನ್ನು ಏಕೆ ಕತ್ತಲೆಯಲ್ಲಿ ಇಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದ ಮೈತ್ರಿ ಇಂಡಿಯಾ ದೊಡ್ಡ ಚೌಧರಿಗಳ ಕ್ಲಬ್ ಎಂದು ಬಣ್ಣಿಸಿ, ಅಲ್ಲಿ ಕುಳಿತವರು ನಮ್ಮನ್ನು ನಿಂದಿಸುತ್ತಾರೆ ವಿರೋಧ ಪಕ್ಷಗಳಿಗೆ ಇಂಡಿಯಾ ಮೈತ್ರಿಕೂಟ ಪರ್ಯಾಯವಲ್ಲ ಎಂದು ಹೇಳಿದರು.
Related Articles
Advertisement