Advertisement
ಎರಡೂ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಸರ್ವೀಸ್‌ನ ಕೆಲವು ಬಸ್‌ಗಳ ಸಂಚಾರವಿದ್ದರೂ ಪ್ರಯಾಣಿಕರ ಸಂಖ್ಯೆ ವಿರಳ ವಾಗಿತ್ತು. ಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿಯ ಕೆಲವು ರೂಟ್‌ನ ನರ್ಮ್ ಬಸ್‌ಗಳು ಓಡಾಟ ನಡೆಸಿದರೆ ಖಾಸಗಿ ವಾಹನ ಸಂಚಾರ ಎಂದಿನಂತೆಯೇ ಇತ್ತು. ಉಡುಪಿ-ಕುಂದಾಪುರ ಮಧ್ಯೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಸರ್ವೀಸ್ ಬಸ್‌ಗಳು ಸಂಚಾರ ನಡೆಸಿವೆ. ಸಂಜೆ ಬಳಿಕ ನಗರದ ಕೆಲ ಭಾಗದಲ್ಲಿ ಔಷಧ, ದಿನಸಿ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. Advertisement
ಎಂದಿನಂತೆ ಜನಸಂಚಾರ, ತೆರೆದ ಅಂಗಡಿ
09:50 AM Jun 01, 2020 | mahesh |
Advertisement
Udayavani is now on Telegram. Click here to join our channel and stay updated with the latest news.