Advertisement
ಹರ್ಯಾಣದ ಥನೇಸರ್ ಹಾಗೂ ಚರ್ಕಿ ದಾದ್ರಿಯಲ್ಲಿ ಮಂಗಳವಾರ ಅವರು ಚುನಾವಣಾ ಪ್ರಚಾರ ರ್ಯಾಲಿ ನಡೆಸಿ ಮಾತನಾಡಿದರು. ಚರ್ಕಿ ದಾದ್ರಿಯಲ್ಲಿ ಬಿಜೆಪಿ ಅಭ್ಯರ್ಥಿ, ಕುಸ್ತಿಪಟು ಬಬಿತಾ ಫೋಗಟ್ ಪರ ಪ್ರಚಾರ ನಡೆಸುತ್ತಾ ಈ ಮಾತುಗಳನ್ನಾಡಿದ ಮೋದಿ, “ದಂಗಲ್ ಸಿನಿಮಾವನ್ನು ಚೀನ ಅಧ್ಯಕ್ಷರೂ ವೀಕ್ಷಿಸಿದ್ದಾರೆ ಎಂಬುದನ್ನು ಕೇಳಿ ಸಂತೋಷವಾಯಿತು. ನಮ್ಮ ಹೆಣ್ಣುಮಕ್ಕಳು ಯಾರಿಗೂ ಕಮ್ಮಿಯಿಲ್ಲ. ಈ ದೀಪಾವಳಿಯನ್ನು ನಮ್ಮ ಪುತ್ರಿಯರಿಗಾಗಿಯೇ ಅರ್ಪಿಸಿ’ ಎಂದು ಮತದಾರರಿಗೆ ಕರೆ ನೀಡಿದ್ದಾರೆ.
Advertisement
ಜಿನ್‌ಪಿಂಗ್ “ದಂಗಲ್’ವೀಕ್ಷಿಸಿದ್ದಾರಂತೆ: ಮೋದಿ
10:58 AM Oct 17, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.