Advertisement

ಅರುವತ್ತೂಕ್ಲು ಮುತ್ತಪ್ಪ ದೇವರ ಎಂಟನೇ ವಾರ್ಷಿಕೋತ್ಸವ

01:00 AM Mar 14, 2019 | Team Udayavani |

ಗೋಣಿಕೊಪ್ಪಲು: ಅರುವತ್ತೂಕ್ಲು ಮೈಸೂರಮ್ಮ ನಗರದ ಶ್ರೀ ಆಶಿರ್ವಾದ್‌ ಮುತ್ತಪ್ಪ ದೇವರ ಎಂಟನೇ ವಾರ್ಷಿಕೋತ್ಸವದ ಎರಡು ದಿನಗಳು ಅದ್ದೂರಿಯಿಂದ ನಡೆಯಿತು.

Advertisement

ಸ್ಥಳೀಯ ನಿವಾಸಿಗಳು ದೇವರ ಆಶಿರ್ವಾದ್‌ ಪಡೆದು ಪುನಿತರಾದರು. ಭಕ್ತಾದಿಗಳು ದೇವರಿಗೆ ಹರಕೆ, ಪೂಜೆ ಸಲ್ಲಿಸುವ ಮೂಲಕ ದೇವರ ಸೇವೆಗೆ ಮುಂದಾದರು.

ಎರಡು ದಿನಗಳು ನಡೆದ ಮುತ್ತಪ್ಪ ದೇವರ ಉತ್ಸವದಲ್ಲಿ ಮುತ್ತಪ್ಪ ಬಸರುಮಲೆ, ಗುಳಿಗ ಸೇರಿದಂತೆ ವಿವಿಧ ತೆರೆಗಳು ನಡೆದವು. ಎರಡು ದಿನಗಳು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next