Advertisement

Arti Sarin: ಸಶಸ್ತ್ರ ಪಡೆಯ ವೈದ್ಯ ಸೇವೆ ಡಿಜಿ ಮೊದಲ ಮಹಿಳೆ!

11:19 PM Oct 01, 2024 | Team Udayavani |

ನವದೆಹಲಿ: ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆ (DGAFMS)ಗಳ ಮಹಾನಿರ್ದೇಶಕರಾಗಿ ಸರ್ಜನ್‌ ವೈಸ್‌ ಅಡ್ಮಿರಲ್‌ ಆರತಿ ಸರೀನ್‌ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದು, ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳಾ ವೈದ್ಯೆ ಎನಿಸಿಕೊಂಡಿದ್ದಾರೆ.

Advertisement

60 ವರ್ಷದ ಸರೀನ್‌ ಈ ಹುದ್ದೆಯಲ್ಲಿ 2 ವರ್ಷ ಮುಂದುವರೆಯಲಿದ್ದಾರೆ. ಈ ಸ್ಥಾನಕ್ಕೆ ನೇಮಕಗೊಳ್ಳುವ ಮುನ್ನ ಸರೀನ್‌ ನೌಕಾಪಡೆಯ ವೈದ್ಯಕೀಯ ಸೇವೆಗಳ ನಿರ್ದೇಶನಾಲಯದ ಮುಖ್ಯಸ್ಥರಾಗಿ ಮತ್ತು ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನ ನಿರ್ದೇಶಕ ಮತ್ತು ಕಮಾಂಡೆಂಟ್‌ ಆಗಿ ಸೇವೆ ಸಲ್ಲಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next