Advertisement

1.45 ಕಿಲೋ ಗಾಂಜಾ ಸಹಿತ ಬಂಧನ

09:37 PM Mar 14, 2023 | Team Udayavani |

ಕಾಸರಗೋಡು: ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 1.45 ಕಿಲೋ ಗಾಂಜಾ ಸಹಿತ ತಳಂಗರೆ ನಿವಾಸಿ ಹಾರಿಸ್‌ (48)ನನ್ನು ಕಾಸರಗೋಡು ಸಿ.ಐ. ಪಿ.ಅಜಿತ್‌ ಕಮಾರ್‌ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಸಂಜೆ ತಳಂಗರೆ ಕಡವತ್‌ನಿಂದ ಬಂಧಿಸಲಾಗಿದೆ. ರಹಸ್ಯ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next