Advertisement

ಬ್ಯಾಗ್‌ನಲ್ಲಿ ಬಾಂಬ್‌ ಇದೆಯೇ ಎಂದು ಪ್ರಶ್ನಿಸಿದವನ ಬಂಧನ

12:23 AM Aug 12, 2024 | Team Udayavani |

ಕೊಚ್ಚಿ: “ನನ್ನ ಬ್ಯಾಗ್‌ನಲ್ಲಿ ಬಾಂಬ್‌ ಇದೆಯೇ’ ಎಂದು ಕೇಳಿದ್ದ ಪ್ರಯಾಣಿಕನೊಬ್ಬನನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕೊಚ್ಚಿಯಿಂದ ಮುಂಬಯಿಗೆ ಪ್ರಯಾಣಿಸ ಬೇಕಾಗಿದ್ದ ಮನೋಜ್‌ ಕುಮಾರ್‌ ಭದ್ರತಾ ತಪಾಸಣೆ ವೇಳೆ ಸಿಐಎಸ್‌ಎಫ್ ಅಧಿಕಾರಿ ಬಳಿ “ನನ್ನ ಬ್ಯಾಗ್‌ನಲ್ಲೇನಾದರೂ ಬಾಂಬ್‌ ಇದೆಯೇ?’ ಎಂದು ಕೇಳಿದ್ದ. ಕೂಡಲೇ ಆತನನ್ನು ಬಂಧಿಸಲಾಯಿತು. ಬಾಂಬ್‌ ನಿಷ್ಕ್ರಿಯ ದಳವನ್ನು ಕರೆಯಿಸಿ ಕೊಂಡು ಆತನ ಲಗೇಜ್‌ ತಪಾಸಣೆಗೆ ಒಳಪಡಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next