Advertisement
ಅಗ್ನಿವೀರ ಯೋಜನೆ ತೆಗೆದುಹಾಕಿ ನಮಗೆ ಪಿಂಚಣಿ ಹಾಗೂ ಕ್ಯಾಂಟೀನ್ ಕಾರ್ಡ್ ನೀಡಬೇಕೆಂದು ಅಜಯ್ ತಂದೆ ಹೇಳಿದ್ದಾರೆ. ಸರಕಾರ ನಮಗೆ 98 ಲಕ್ಷ ರೂ. ಹಣ ನೀಡಿದೆ. ನನ್ನ ಸೋದರ 4 ವರ್ಷದ ಕೆಲಸಕ್ಕಾಗಿ ತನ್ನ ಜೀವ ಕಳೆದುಕೊಂಡಿದ್ದಾನೆ. ಸರಕಾರ 1 ಕೋಟಿ ಪರಿಹಾರದ ಭರವಸೆ ನೀಡಿದ್ದರೂ, ಕುಟುಂಬವು ಅವನಿಲ್ಲದೇ ಕೇವಲ ಹಣದೊಂದಿಗೆ ಬದುಕಲು ಸಾಧ್ಯವೇ ಎಂದು ಅಜಯ್ ಸೋದರಿ ಹೇಳಿದ್ದಾರೆ. Advertisement
Agniveer; ಪರಿಹಾರವಲ್ಲ, ಪಿಂಚಣಿ,ಹುತಾತ್ಮ ಗೌರವ ಕೊಡಿ:ಯೋಧನ ತಂದೆ ಆಗ್ರಹ
12:00 AM Jul 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.