Advertisement
ಘಟನೆಯಲ್ಲಿ ಮೃತಪಟ್ಟ ಯೋಧ ಬಿ.ಎನ್. ಮೂರ್ತಿ ಬೆಂಗಳೂರಿನವರು ಎಂದು ಮೂಲಗಳು ತಿಳಿಸಿವೆ. ಮತ್ತೂಬ್ಬ ಯೋಧನನ್ನು ಮೊಹಮ್ಮದ್ ತಸ್ಲೀಮ್ ಎಂದು ಗುರುತಿಸಲಾಗಿದೆ. ಯೋಧರ ಮಧ್ಯೆ ಚರ್ಚೆ ನಡೆಯುತ್ತಿದ್ದ ವೇಳೆ ತಾಳ್ಮೆ ಕಳೆದುಕೊಂಡ ಯೋಧ ಈ ಕೃತ್ಯವೆಸಗಿದ್ದಾರೆ. Advertisement
ಸೇನಾ ಶಿಬಿರದಲ್ಲಿ ಶೂಟೌಟ್ ಬೆಂಗಳೂರಿನ ಯೋಧ ಸಾವು
09:58 AM Jan 15, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.