Advertisement
ಹೋರಾಟ ನಡೆಸುವ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಲು ನಾನು ಸಿದ್ಧವಾಗಿದ್ದೇನೆ. ಆದರೆ, ಬಹುತೇಕ ನಮ್ಮಲ್ಲಿನ ಯೋಧರು ಗ್ರಾಮೀಣ ಪ್ರದೇಶದವರಾಗಿದ್ದು, ಮಹಿಳಾ ಅಧಿಕಾರಿಯು ತಂಡದ ನೇತೃತ್ವ ವಹಿಸುವುದನ್ನು ಒಪ್ಪಿಕೊಳ್ಳಲಾರರು. ಅಷ್ಟೇ ಅಲ್ಲ, ಹೋರಾಟ ನಡೆಯುತ್ತಿರುವಾಗ ಒಂದು ತಂಡದ ಮುಖ್ಯಸ್ಥೆ, ಆ ತಂಡಕ್ಕೆ ಕಮಾಂಡ್ ನೀಡುತ್ತಿರಬೇಕಾಗುತ್ತದೆ. ಆಗ ಆರು ತಿಂಗಳು ತಾಯ್ತನ ರಜೆ ಕೇಳಿದರೆ ನಾವು ಕೊಡಲಾಗದು. ಕೊಡದಿದ್ದರೆ ಕೋಲಾಹಲವೇ ಉಂಟಾಗುತ್ತದೆ ಎಂದು ರಾವತ್ ಹೇಳಿದ್ದಾರೆ.
Advertisement
ಹೋರಾಟದ ಹುದ್ದೆಗಳಿಗೆ ಮಹಿಳೆಯರಿನ್ನೂ ಸಿದ್ಧರಿಲ್ಲ
06:00 AM Dec 16, 2018 | |
Advertisement
Udayavani is now on Telegram. Click here to join our channel and stay updated with the latest news.