Advertisement

“ವಿಜಿ ಟ್ರೋಫಿ’ಗೆ ಅರ್ಜುನ್‌ ತೆಂಡುಲ್ಕರ್‌

12:50 AM Aug 08, 2019 | Team Udayavani |

ಮುಂಬಯಿ: ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಆಗಸ್ಟ್‌ 22ರಿಂದ ಆರಂಭವಾಗುವ “ವಿಜಿ ಟ್ರೋಫಿ’ ಕ್ರಿಕೆಟ್‌ ಕೂಟಕ್ಕಾಗಿ ಮುಂಬಯಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ ಬುಧವಾರ ತಂಡವನ್ನು ಪ್ರಕಟಿಸಿತು.ಅರ್ಜುನ್‌ ಶ್ರೀಲಂಕಾದಲ್ಲಿ ನಡೆದ ಸರಣಿ ವೇಳೆ ಭಾರತದ ಅಂಡರ್‌-19 ತಂಡದಲ್ಲಿಯೂ ಸ್ಥಾನ ಪಡೆದಿದ್ದರು.




Advertisement
Advertisement

Udayavani is now on Telegram. Click here to join our channel and stay updated with the latest news.

Next