Advertisement
2010ರ ಏಶ್ಯಾ ಕಪ್ ಮತ್ತು ಏಶ್ಯಾ ಗ್ರಾಂಡ್ ಪಿಕ್ಸ್ ನ ಪದಕ ವಿಜೇತರಾಗಿದ್ದರು. ರಾಜಸ್ಥಾನದವರಾದ ಇವರು, ಬನ್ಸ್ವಾರದಿಂದ ದುಂಗಾರ್ಪುರಕ್ಕೆ ಕಾರ್ ನಲ್ಲಿ ಮರಳುವ ವೇಳೆ ಈ ಅಪಘಾತ ಸಂಭವಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ನ್ಯಾನೋಮಾ ಅವರನ್ನು ಸಾಗ್ವಾರ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಅವರನ್ನು ಉದಯಪುರದ ಗೀತಾಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಮೃತಪಟ್ಟಿದ್ದಾರೆ.
Advertisement
ಅಂತಾರಾಷ್ಟ್ರೀಯ ಆರ್ಚರಿ ಕೋಚ್ ನ್ಯಾನೋಮಾ ರಸ್ತೆ ಅಪಘಾತದಲ್ಲಿ ಸಾವು
02:54 PM Jun 02, 2020 | keerthan |
Advertisement
Udayavani is now on Telegram. Click here to join our channel and stay updated with the latest news.