Advertisement

Archana Projects: ಅರ್ಚನಾ ಸಿಗ್ನೇಚರ್ ಕಾಮಗಾರಿ ಪ್ರಗತಿಯಲ್ಲಿ

02:53 PM Jan 31, 2024 | Team Udayavani |

ಉಡುಪಿ: ನಿರ್ಮಾಣ ಕ್ಷೇತ್ರದಲ್ಲಿ ಹೆಸರಾಗಿರುವ ಅರ್ಚನಾ ಪ್ರಾಜೆಕ್ಟ್ ಸಂಸ್ಥೆಯು ಎಂಜಿಎಂ ಕಾಲೇಜಿನ ಎದುರು (200 ಮೀ.) ಎಂಜಿಎಂ-ಬುಡ್ನಾರು ಮುಖ್ಯ ರಸ್ತೆಯಲ್ಲಿ ನಿರ್ಮಿಸಲಿರುವ ಅರ್ಚನಾ ಸಿಗ್ನೇಚರ್‌ ವಸತಿ ಸಮುಚ್ಚಯದ ಭೂಮಿ ಪೂಜೆ ಇತ್ತೀಚೆಗೆ ನೆರವೇರಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

Advertisement

ವಾಸ್ತು ಪ್ರಕಾರ ನಿರ್ಮಾಣವಾಗಲಿರುವ ಸಮುಚ್ಚಯವು ಶೇ. 70ರಷ್ಟು ತೆರೆದ ಜಾಗದಿಂದ ಕೂಡಿದೆ. ಅತ್ಯಾಧುನಿಕ ತಂತಜ್ಞಾನದ ಬಳಕೆ, ಭೂಕಂಪ ನಿರೋಧಕ ರಚನೆಯನ್ನು ಹೊಂದಿದೆ. ರೂಫ್ಟಾಪ್‌, ಇನ್ಫಿನಿಟಿ ಸ್ವಿಮ್ಮಿಂಗ್‌ ಪೂಲ್, ಔಟ್‌ ಡೇ ಕಿಡ್ಸ್‌ ಪ್ಲೇ ಏರಿಯಾ, ಪಾರ್ಟಿ ಹಾಲ್, ಮಲ್ಟಿ ಪರ್ಪಸ್‌ ಜಿಮ್, ರೆಟಿಕ್ಕುಲೇಟೆಡ್‌ ಪೈಪ್‌ಲೈನ್‌ ಗ್ಯಾಸ್‌ ಸಿಸ್ಟಮ್‌, 24 ಗಂಟೆ ಸೆಕ್ಯುರಿಟಿ ಮತ್ತು ಸಿಸಿಟಿವಿ ಕವರೇಜ್‌, ಎಆಡಿರ್‌ ಸೌಲಭ್ಯವಿರುವ 2 ಲಿಫ್ಟ್, 24 ಗಂಟೆ ವಾಟರ್‌ ಸಪ್ಲೈ, ಟೀಕ್‌ ವುಡ್‌ ಮುಖ್ಯದ್ವಾರ, ಕೆಂಪುಕಲ್ಲಿನ ಹೊರಗೋಡೆ, ಪ್ರತೀ ಮಹಡಿಯಲ್ಲಿ ಕೇವಲ 4 ಘಟಕಗಳು, ಪಾರ್ಕಿಂಗ್‌ನಲ್ಲಿ ಇವಿ ವೆಹಿಕಲ್‌ ಚಾರ್ಜಿಂಗ್‌ ಪಾಯಿಂಟ್ಸ್‌ ಅಳವಡಿಕೆ, ಇಂಟರ್‌ ಕಾಮ್‌ ಸೌಲಭ್ಯ, ವಾಣಿಜ್ಯ, ವಸತಿಗೆ ಪ್ರತ್ಯೇಕ ಪ್ರವೇಶದ್ವಾರ, ಮಳೆ ನೀರು ಕೊಯ್ಲು, ಬೆಂಕಿ ಸುರಕ್ಷತೆಯ ಸೌಲಭ್ಯ, ಒಳಾಂಗಣ ಕ್ರೀಡೆಗೆ ಅವಕಾಶ, ಸೌರ ಫ‌ಲಕ (ಸಾಮಾನ್ಯ ವಿದ್ಯುತ್‌) ಎಲ್ಲ ಬಗೆಯ ಅತ್ಯಾಧುನಿಕ ಸೌಲಭ್ಯ, ಸೌಕರ್ಯವನ್ನು ಒಳಗೊಳ್ಳಲಿದೆ.

ಆಸ್ಪತ್ರೆ, ಶಾಲೆ, ಕಾಲೇಜು, ಎಲ್ಲ ಧರ್ಮದವರ ಪ್ರಾರ್ಥನಾ ಮಂದಿರ, ಮಾರುಕಟ್ಟೆ, ಬಸ್‌ ಮತ್ತು ರೈಲು ನಿಲ್ದಾಣ ಸಮೀಪದಲ್ಲಿದ್ದು, ಎಲ್ಲ ರೀತಿಯಿಂದಲೂ ಅನುಕೂಲಕರವಾಗಿದೆ.

2 ಬಿಎಚ್‌ಕೆ ವಸತಿಗೃಹದಲ್ಲಿ 1,328 ಮತ್ತು 1,330 ಚ. ಅಡಿ ಹಾಗೂ 3 ಬಿಎಚ್‌ಕೆ ವಸತಿಗೃಹದಲ್ಲಿ 1,575 ಮತ್ತು 1,830 ಚ. ಅಡಿ ವಿಸ್ತೀರ್ಣ ಇರಲಿದೆ. ಪ್ರಾಜೆಕ್ಟ್ ರೆರಾ ಅನುಮೋದನೆಗೊಂಡಿದೆ. ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪೂರ್ವ ಅನುಮೋದಿತ, ಶೂನ್ಯ ಸಂಸ್ಕರಣ ಶುಲ್ಕಗಳು ಮತ್ತು ಕಡಿಮೆ ಬಡ್ಡಿದರಗಳೊಂದಿಗೆ ಸಾಲ ಸೌಲಭ್ಯ ಲಭ್ಯವಿದೆ. ಹೊಸ ವರ್ಷದ ವಿಶೇಷ ರಿಯಾಯಿತಿ 31ನೇ ಜನವರಿ 2024ರ ವರೆಗೆ ಲಭ್ಯವಿದೆ.

ಬುಕ್ಕಿಂಗ್‌ ಮತ್ತು ಮಾಹಿತಿಗಾಗಿ www.archanaprojects.com/signature ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರವರ್ತಕ ಡಾ| ಅರವಿಂದ್‌ ನಾಯಕ್‌ ಅಮ್ಮುಂಜೆ, ಪಾಲುದಾರ ಎಂಜಿನಿಯರ್‌ ಅಮಿತ್‌ ಅರವಿಂದ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next