Advertisement

Aranthodu ಆನೆ ದಾಳಿ: ಅಪಾರ ಕೃಷಿ ನಾಶ

12:00 AM Feb 17, 2024 | Team Udayavani |

ಅರಂತೋಡು: ಸಂಪಾಜೆ ಗ್ರಾಮದ ಕೊಯನಾಡಿನ ಕುಂದಲ್ಪಾಡಿಯ ಹಲವು ತೋಟಗಳಿಗೆ ಕಾಡಾನೆ ದಾಳಿ ಮಾಡಿ ಅಪಾರ ಪ್ರಮಾ ಣದ ತೆಂಗಿನ ಮರ, ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿದೆ.

Advertisement

ಜಯಪ್ರಕಾಶ್‌ ಅವರ ತೋಟದಲ್ಲಿ 8 ತೆಂಗಿನ ಮರ ಬಾಳೆ ಹಾಗೂ ಅಡಿಕೆ ಗಿಡ, ಪದ್ಮನಾಭ ಅವರ ತೋಟದಲ್ಲಿ 4 ತೆಂಗಿನ ಮರ, ಬಾಳೆ, ಅಡಿಕೆ ಗಿಡ ಹಾಗೂ ಹರೀಶ ಅವರ ತೋಟದಲ್ಲೂ ಹಾನಿ ಎಸಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next