Advertisement
ಸೌದಿ ಅರೇಬಿಯಾದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅನುಮತಿ ಪಡೆದಿರುವ ಕಂಪೆನಿಗಳಿಗೆ ಮಾತ್ರ ಐಪಿಒ ಖರೀದಿಗೆ ಅನುಮತಿ ನೀಡಲಾಗಿದೆ. ಅರಾಮ್ಕೊ ಒಟ್ಟು ಮೂರು ಬಿಲಿಯನ್ ಷೇರುಗಳ ಮಾರಾಟಕ್ಕೆ ಮುಂದಾಗಿದೆ. ಪ್ರತಿ ಷೇರಿನ ಬೆಲೆ 30-32 ರಿಯಲ್ (571 ರೂ.ಗಳಿಂದ 611 ರೂ) ಆಗಿದೆ. Advertisement
ಅರಾಮ್ಕೊ ಐಪಿಒಗೆ ಭಾರೀ ಬೇಡಿಕೆ
09:59 AM Nov 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.