Advertisement

17ರಿಂದ ಅರಾಮ್ಕೋ ಷೇರು

09:50 AM Nov 12, 2019 | |

ರಿಯಾದ್‌: ಸೌದಿ ಅರೇಬಿಯಾದ ಅತಿ ದೊಡ್ಡ ತೈಲ ಕಂಪೆನಿಯಾದ ಅರಾಮ್ಕೋ ಸಂಸ್ಥೆಯು ಷೇರು ಮಾರುಕಟ್ಟೆಗೆ ಲಗ್ಗೆಯಿಡುವುದು ಈಗ ಅಧಿಕೃತವಾಗಿದೆ. ನ. 17ರಂದು ಕಂಪೆನಿಯು ತನ್ನ ಷೇರುಗಳನ್ನು ಮಾರಾಟಕ್ಕಿಡಲಿದೆ ಎಂದು ಕಂಪೆನಿ ತಿಳಿಸಿದೆ.

Advertisement

ಆದರೆ, ಷೇರುಗಳ ಮೊತ್ತ ಹಾಗೂ ಮೌಲ್ಯವನ್ನು ಪ್ರಕಟಿಸಿಲ್ಲ. ಶನಿವಾರ ಮಧ್ಯರಾತ್ರಿ ಕಂಪೆನಿಯು ಹೊರಡಿಸಿರುವ ಪ್ರಕಟನೆಯ ಪ್ರಕಾರ, ಷೇರುಗಳ ಮೌಲ್ಯವನ್ನು ಡಿ. 5ರಂದು ನಿರ್ಧರಿಸುವುದಾಗಿ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next