Advertisement
ಪ್ರಸ್ತಾವಿತ ನೀತಿಯ ಪ್ರಕಾರ, ಸಾರಿಗೆ ಅಥವಾ ವಾಣಿಜ್ಯ ಉದ್ದೇಶದ ವಾಹನವು 8 ವರ್ಷಗಳಿಗಿಂತ ಹಳೆಯದಾಗಿದ್ದರೆ ಅವುಗಳ ಫಿಟ್ನೆಸ್ ಸರ್ಟಿಫಿಕೆಟ್ ನವೀಕರಣ ಸಂಬಂಧ ಹಸುರು ತೆರಿಗೆ ವಿಧಿಸಲಾಗುತ್ತದೆ. ರಸ್ತೆ ತೆರಿಗೆಯ ಶೇ. 10ರಿಂದ ಶೇ. 25ರ ವರೆಗೆ ಈ ತೆರಿಗೆ ಇರಲಿದೆ. ವೈಯಕ್ತಿಕ ವಾಹನಗಳಿಗೆ ಸಂಬಂಧಿಸಿ, 15 ವರ್ಷಗಳ ಬಳಿಕ ನೋಂದಣಿ ನವೀಕರಣ ಸಂದರ್ಭ ಈ ತೆರಿಗೆ ವಿಧಿಸಲಾಗುತ್ತದೆ. Advertisement
ಹಸುರು ತೆರಿಗೆಗೆ ಅನುಮೋದನೆ
11:31 PM Jan 25, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.