Advertisement

ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕ

11:08 PM Oct 15, 2019 | Lakshmi GovindaRaju |

ಬೆಂಗಳೂರು: ರಾಜ್ಯ ಸರ್ಕಾರವು 16 ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ. ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ.ಎಂ.ಎ.ಹೆಗಡೆ ಅವರನ್ನೇ ಮುಂದುವರಿಸಲಾಗಿದೆ.

Advertisement

ಅಧ್ಯಕ್ಷರು- ಸದಸ್ಯರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ -ಟಿ.ಎಸ್‌.ನಾಗಾಭರಣ (ಅಧ್ಯಕ್ಷರು) ಸದಸ್ಯರು: ಕಬ್ಬಿನಾಲೆ ವಸಂತ ಭಾರದ್ವಾಜ, ಡಾ.ವಿಜಯಲಕ್ಷ್ಮಿಬಾಳೇಕಂದ್ರಿ, ರೋಹಿತ್‌ ಚಕ್ರತೀರ್ಥ, ಅಬ್ದುಲ್‌ ರೆಹಮಾನ ಪಾಶಾ, ರಮೇಶ್‌ ಗುಬ್ಬಿಗೂಡ, ಸುರೇಶ್‌ ಬಡಿಗೇರ, ಎನ್‌.ಆರ್‌.ವಿಶುಕುಮಾರ್‌.

ಕುವೆಂಪು ಭಾಷಾ ಪ್ರಾಧಿಕಾರ: ಅಜರ್ಕಳ ಗಿರೀಶ್‌ ಭಟ್‌ (ಅಧ್ಯಕ್ಷರು) ಸದಸ್ಯರು: ಅಜ್ಜಂಪುರ ಮಂಜುನಾಥ್‌, ಡಾ.ಮಾಧವ ಪೆರಾಜೆ, ಡಾ.ಷಣ್ಮುಖ, ಡಾ.ಎಂ.ಎಸ್‌.ಚೈತ್ರ, ಡಾ.ಡಂಕಿನ್‌ ಜಳಕಿ, ಸ.ಗಿರಿಜಾ ಶಂಕರ್‌.

ಕನ್ನಡ ಪುಸ್ತಕ ಪ್ರಾಧಿಕಾರ: ಡಾ.ಎಂ.ಎನ್‌.ನಂದೀಶ್‌ ಹಂಜೆ (ಅಧ್ಯಕ್ಷರು) ಸದಸ್ಯರು: ಅಶೋಕ್‌ ರಾಯ್ಕರ್‌, ಡಾ.ಪುರುಷೋತ್ತಮ ಗೌಡ, ಟಿ.ಎ.ಎನ್‌.ಖಂಡಿಗೆ, ಸಂಗಮೇಶ್‌ ಪೂಜಾರ್‌, ಪ್ರಕಾಶ್‌ ಕಂಬತ್ತಳ್ಳಿ, ಪ್ರೊ.ಗದ್ದಗಿಮಠ, ಎ.ವಿ.ನಾವಡ, ಎಚ್‌.ಬಿ.ಬೋರಲಿಂಗಯ್ಯ.

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ: ಡಾ.ಬಿ.ವಿ.ವಸಂತಕುಮಾರ್‌ (ಅಧ್ಯಕ್ಷರು) ಸದಸ್ಯರು: ಜಿನದತ್ತ ಹಡಗಿ, ಛಾಯಾ ಭಗವತಿ, ರೋಹಿಣಾಕ್ಷ ಶಿರ್ಲಾಲು, ಸಂತೋಷ್‌ ತಮ್ಮಯ್ಯ, ಡಾ.ಬಿ.ಎಂ.ಶರಭೇಂದ್ರ ಸ್ವಾಮಿ, ಪಾರ್ವತಿ ಪಿಟಗಿ, ಪ್ರೊ.ಕೃಷ್ಣೇಗೌಡ, ಡಾ.ಎನ್‌.ಎಸ್‌.ತಾರಾನಾಥ, ಮೈಸೂರು, ಡಾ.ವೈ.ಸಿ.ಭಾನುಮತಿ.

Advertisement

ಕರ್ನಾಟಕ ನಾಟಕ ಅಕಾಡೆಮಿ: ಭೀಮಸೇನ (ಅಧ್ಯಕ್ಷರು) ಸದಸ್ಯರು: ಎಂ.ಕೆ.ಮಠ, ಪ್ರೇಮ ಬದಾಮಿ, ಪ್ರಭುದೇವ ಕಪ್ಪಗಲ, ವಿನೋದ ಅಂಬೇಕರ್‌, ಶಿವಪ್ಪ ಭರಮಪ್ಪ ಅದರಗುಂಚಿ, ಜೋಸೆಫ್, ಡಾ.ಎಂ.ಗುಣಶೀಲನ್‌, ಕೆ.ಆರ್‌.ಪ್ರಕಾಶ್‌, ಟಿ.ಎ.ರಾಶಿವಯ್ಯ ತುಮಕೂರು, ನಾಗರಾಜ ರಾವ್‌ ಕಲ್ಕಟ್ಟೆ, ಚಿಕ್ಕಮಗಳೂರು, ಯಶವಂತರಾವ್‌ ಸರದೇಶಪಾಂಡೆ, ವೈದ್ಯನಾಥ್‌ ಬಿರಾದಾರ್‌ (ಬೀದರ್‌), ಟಿ.ರಾಜಾರಾಮ್‌.

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ: ಆನೂರು ಅನಂತಕೃಷ್ಣ ಶರ್ಮ (ಅಧ್ಯಕ್ಷರು) ಸದಸ್ಯರು: ಡಾ.ವೀರಣ್ಣ ಪತ್ತರ್‌, ಡಾ.ನಿರುಪಮಾ ರಾಜೇಂದ್ರ, ಶಂಕರ ಶಾನುಭಾಗ್‌, ಸುಜೇಂದ್ರ ಬಾಬು, ರಾಜಗೋಪಾಲ್‌, ಹೊಸಹಳ್ಳಿ ವೆಂಕಟರಾಮ್‌, ಶಾರದಾಮಣಿ ಶೇಖರ್‌, ರಮ್ಯಾ ಸೂರಜ್‌, ಹೇಮಾ ವಾಗೊರೆ, ರೇಖಾ ಪ್ರೇಮ್‌ಕುಮಾರ್‌, ಪದ್ಮಿನಿ ವೋಕ್‌, ಕಿಕ್ಕೇರಿ ಕೃಷ್ಣ ಮೂರ್ತಿ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ: ವೀರಣ್ಣ ಅರ್ಕಸಾಲಿ(ಅಧ್ಯಕ್ಷರು) ಸದಸ್ಯರು: ರಾಜೇಶ್‌ ಪತ್ತಾರ್‌, ಕೃಷ್ಣಪ್ಪ ಬಡಿಗೇರ, ಸುರೇಶ್‌ ಎಸ್‌.ಕಮ್ಮಾರ್‌, ಮಂಜುನಾಥ್‌ ಆಚಾರ್‌, ಜಗದೀಶ್‌ ಎಸ್‌.ದೊಡ್ಡಮನಿ, ಮನೋಹರ್‌ ಕಾಳಪ್ಪ ಪತ್ತಾರ್‌.

ಕರ್ನಾಟಕ ಲಲಿತ ಕಲಾ ಅಕಾಡೆಮಿ: ಡಿ.ಮಹೇಂದ್ರ (ಅಧ್ಯಕ್ಷರು) ಸದಸ್ಯರು: ರಮೇಶ್‌ ಚೌಹಾಣ್‌, ಬಿ.ಆರ್‌.ಉಪ್ಪಳ, ಗಣೇಶ ಧಾರೇಶ್ವರ, ನರಸಿಂಹಮೂರ್ತಿ, ವಿನೋದ್‌ ಕುಮಾರ್‌, ಲಕ್ಷ್ಮಿ ಮೈಸೂರು, ಸೂರ್ಯಪ್ರಕಾಶ್‌, ಆತ್ಮಾನಂದ ಎಚ್‌.ಎಂ. ಅನೀಸ್‌ ಫಾತೀಮ, ಜಯಾನಂದ ಮಾದರ.

ಕರ್ನಾಟಕ ಯಕ್ಷಗಾನ ಅಕಾಡೆಮಿ: ಪ್ರೊ.ಎಂ.ಎ.ಹೆಗಡೆ (ಅಧ್ಯಕ್ಷರು) ಸದಸ್ಯರು: ಮಾಧವ ಭಂಡಾರಿ, ನವನೀತ ಶೆಟ್ಟಿ, ಆರತಿ ಪಟ್ರಮೆ, ರಾಧಾಕೃಷ್ಣ ಕಲ್ಹಾರು, ರಮೇಶ್‌ ಬೇಗಾರ್‌, ದಿವಾಕರ ಹೆಗಡೆ, ಶ್ರೀನಿವಾಸ್‌ ಸಾಸ್ತಾನ್‌, ಯೋಗೇಶ್‌ ರಾವ್‌, ಕೆ.ಎಂ.ಶೇಖರ್‌, ಜಿ.ಎಸ್‌.ಭಟ್‌ ಮೈಸೂರು, ನಿರ್ಮಲಾ ಮಂಜುನಾಥ ಹೆಗಡೆ.

ಕರ್ನಾಟಕ ಜಾನಪದ ಅಕಾಡೆಮಿ: ಮಂಜಮ್ಮ ಜೋಗತಿ, (ಅಧ್ಯಕ್ಷರು) ಸದಸ್ಯರು: ಲಿಂಗಪ್ಪ, ಅಂಕರ ಅರ್ಕಸಾಲಿ, ಚಟ್ಟಿಕುಟ್ಟಡ ಡಾ.ಅನಂತಸುಬ್ಬಯ್ಯ, ಕುಡಿಯರ ಬೋಜಕ್ಕಿ, ಅಮರ್ಯ ಸ್ವಾಮಿ, ಡಾ.ವೇಮಗಲ್‌ ನಾರಾಯಣಸ್ವಾಮಿ, ಡಾ.ರಾಜೇಂದ್ರ ಯರನಾಳ, ಡಾ.ಪಿ.ಕೆ.ರಾಜಶೇಖರ್‌, ಪುಷ್ಪಲತಾ, ಎಸ್‌.ಜಿ.ಲಕ್ಷ್ಮಿದೇವಮ್ಮ, ಬೂದ್ಯಪ್ಪ.

ಕರ್ನಾಟಕ ತುಳು ಅಕಾಡೆಮಿ: ದಯಾನಂದ ಕತ್ತಲಸರ (ಅಧ್ಯಕ್ಷರು) ಸದಸ್ಯರು: ಲೀಲಾಕ್ಷ ಕರ್ಕೇರ, ರವೀಂದ್ರ ಶೆಟ್ಟಿ ಬಳಂಜ, ಡಾ.ಸಾಯಿಗೀತ ಹೆಗಡೆ, ನಾಗೇಶ್‌ ಕುಲಾಲ್‌, ವಿಜಯಲಕ್ಷ್ಮಿ ರೈ, ಮಲ್ಲಿಕಾ ಶೆಟ್ಟಿ, ಕಡಬ ದಿನೇಶ್‌ ರೈ, ಡಾ.ವೈ.ಎನ್‌.ಶೆಟ್ಟಿ, ತಾರಾ ಉಮೇಶ್‌, ನಿಟ್ಟೆ ಶಶಿಧರ ಶೆಟ್ಟಿ, ಆಕಾಶ್‌ರಾಜ್‌ ಜೈನ್‌.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: ಡಾ.ಪಾರ್ವತಿ ಅಪ್ಪಯ್ಯ (ಅಧ್ಯಕ್ಷರು) ಸದಸ್ಯರು: ಗೌರಮ್ಮ ಮದಮ್ಮಯ್ಯ, ಜಾಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಶಂಬಯ್ಯ, ಪಡಿರಂಡ ಪ್ರಭುಕಾರ್‌, ರವಿ ಕಾಳಪ್ಪ, ಮೆಚ್ಚಿರ ಸುಭಾಷ್‌ ನಾಣಯ್ಯ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: ಡಾ.ಜಗದೀಶ್‌ ಪೈ (ಅಧ್ಯಕ್ಷರು) ಸದಸ್ಯರು: ಗುರುಮೂರ್ತಿ ಶೇಟ್‌, ಗೋಪಿ ಭಟ್‌, ನವೀನ್‌ ನಾಯ್ಕ, ಚಿದಾನಂದ ಹರಿಭಂಡಾರಿ, ಭಾಸ್ಕರ್‌ ನಾಯಕ್‌, ಸುರೇಂದ್ರ ವಿ.ಬಾಲಂಕರ್‌, ಪ್ರಮೋದ್‌ ಸೇಟ್‌, ಪೂರ್ಣಿಮಾ ಸುರೇಶ್‌ ನಾಯ್ಕ, ಕೆ.ನಾರಾಯಣ ಕಾರ್ವಿ, ಡಾ.ವಸಂತ ಬಾಂದೇಕರ್‌, ಅರುಣ ಜಿ.ಸೇಟ್‌.

ಕರ್ನಾಟಕ ಬ್ಯಾರಿ ಸಾಹಿತ್ಯ ಆಕಾಡೆಮಿ: ರಹೀಂ ಉಚ್ಚಿಲ(ಅಧ್ಯಕ್ಷರು) ಸದಸ್ಯರು:ರೂಪೇಶ್‌ ಕುಮಾರ್‌, ಮುರಳಿ ರಾಜ್‌, ಡಾ.ಮುನೀರ್‌ ಬಾವ, ಸುರೇಖ, ಚಂಚಲಾಕ್ಷಿ, ಫ‌ಸಲ್‌ ಹಸ್ಸಿಹೋಳಿ, ಸಿರಾಜ್‌ ಮುಡುಪು.

ಕರ್ನಾಟಕ ಅರೆ ಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ: ಲಕ್ಷ್ಮಿನಾರಾಯಣ ಕಜೆಗದ್ದೆ (ಅಧ್ಯಕ್ಷರು) ಸದಸ್ಯರು: ಜಾನಕಿ ಬೈತಡ್ಕ, ಸ್ಮಿತಾ ಅಮೃತ್‌ರಾಜ್‌, ಪ್ರೇಮಾ ರಾಘವಯ್ಯ, ಎ.ಪಿ.ಧನಂಜಯ, ಆನಂದ ದಂಬೆಕೊಡಿ, ಸೋಮಣ್ಣ ಆರ್‌ ಸೂರ್ತಲೆ.

ಕರ್ನಾಟಕ ಬಯಲಾಟ ಅಕಾಡೆಮಿ: ಸೊರಬಕ್ಕನವರ್‌ ಹಾವೇರಿ (ಅಧ್ಯಕ್ಷರು) ಸದಸ್ಯರು: ಎನ್‌.ಎಸ್‌.ರಾಜು, ಡಾ.ಕರಿಶೆಟ್ಟಿ ರುದ್ರಪ್ಪ ಬಳ್ಳಾರಿ, ಗಂಗವ್ವ, ಬಿರಾದಾರ್‌ ಹಳಿಯಾಳ, ಶಿವಲಿಂಗಪ್ಪ ಪೂಜಾರಿ, ಕೆ.ಸತ್ಯನಾರಾಯಣ, ಮಂಜು ಗುರುಲಿಂಗ, ಡಾ.ಅನುಪಮ ಹೊಸಕೆರೆ, ಚರಚೋಗಿ ಬಸವರಾಜ್‌, ಶಿವಾನಂದ ಶೆಲ್ಲಿಕೇರಿ.

Advertisement

Udayavani is now on Telegram. Click here to join our channel and stay updated with the latest news.

Next