Advertisement
ಅಸ್ಕಿ ಮತ್ತು ಆಸಂಗಿ ಗ್ರಾಮಕ್ಕೆ ನೋಡಲ್ ಅಧಿಕಾರಿ ರಬಕವಿ-ಬನಹಟ್ಟಿ ಪೌರಾಯುಕ್ತ ಕೊಡುಗೆ (9901919691), ತಮದಡ್ಡಿ ಗ್ರಾಮಕ್ಕೆ ತೇರದಾಳ ಪುರಸಭೆ ಮುಖ್ಯಾಧಿಕಾರಿ ದಡ್ಡಿ (9035391371), ಕಂಕಣವಾಡಿಗೆ ಜಮಖಂಡಿ ವಲಯ ಅರಣ್ಯ ಅಧಿಕಾರಿ ಎಸ್.ಡಿ.ಬಬಲಾದಿ (9482373036), ಕಡಕೋಳ ಗ್ರಾಮಕ್ಕೆ ನೋಡಲ್ ಅಧಿಕಾರಿ ಸಹಾಯಕ ಸಹಕಾರಿ ನಿಬಂಧಕ ಮಣಿ (9448575387), ಮುತ್ತೂರ ನೋಡಲ್ ಅಧಿಕಾರಿ ಜಮಖಂಡಿ ನಗರಸಭೆ ಪೌರಾಯುಕ್ತ ಮಂಗಸೂಳಿ (9739721886), ಮೈಗೂರು ಗ್ರಾಮಕ್ಕೆ ಎಪಿಎಂಸಿ ಕಾರ್ಯದರ್ಶಿ ಎಸ್.ಐ. ಸಾಲಿ (9964329983), ಜಂಬಗಿ ಬಿ.ಕೆ ಗ್ರಾಮಕ್ಕೆ ಲೋಕೋಪಯೋಗಿ ಇಲಾಖೆಯ ಎಇಇ ಜಯಾನಂದ ಹಿರೇಮಠ (9448418938).
Advertisement
ನೋಡಲ್ ಅಧಿಕಾರಿಗಳ ನೇಮಕ
10:19 AM Aug 07, 2019 | Suhan S |
Advertisement
Udayavani is now on Telegram. Click here to join our channel and stay updated with the latest news.