Advertisement
ಈ ವೇಳೆ ಅನುಮತಿ ಪಡೆದು ನಾಲ್ಕು ವರ್ಷ ಪೂರ್ಣವಾಗಿರುವ ಸಂಶೋಧನಾ ಕೇಂದ್ರಗಳು ಅನುಮತಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವಂತೆ ವಿವಿಯ ಕುಲಸಚಿವರು ಸೂಚಿಸಿದ್ದಾರೆ.ಆಸಕ್ತ ಕಾಲೇಜುಗಳ ಪ್ರಾಂಶುಪಾಲರು ನ.20ರೊಳಗೆ ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ ನ.29ರೊಳಗೆ ತಡ ಶುಲ್ಕ ಸಹಿತ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರ ವಿವಿಯ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಕುಲಸಚಿವರು ತಿಳಿಸಿದ್ದಾರೆ.