Advertisement

Apple New Shop; ಬೆಂಗಳೂರು ಸೇರಿ 4 ನಗರದಲ್ಲಿ ಮಳಿಗೆ: ಆ್ಯಪಲ್‌ ಘೋಷಣೆ

02:09 AM Oct 05, 2024 | Team Udayavani |

ಹೊಸದಿಲ್ಲಿ: ಬೆಂಗಳೂರು ಸೇರಿದಂತೆ ದೇಶದ ನಾಲ್ಕು ನಗರಗಳಲ್ಲಿ ಹೊಸ ಮಳಿಗೆಗಳನ್ನು ಈ ತಿಂಗಳಲ್ಲಿಯೇ ತೆರೆಯುವುದಾಗಿ ಆ್ಯಪಲ್‌ ಸಂಸ್ಥೆಯು ಹೇಳಿದೆ.

Advertisement

ಬೆಂಗಳೂರು, ಪುಣೆ, ದಿಲ್ಲಿ, ಮುಂಬಯಿಯಲ್ಲಿ ಅವುಗಳು ಶುರುವಾಗಲಿವೆ. ಹೀಗಾಗಿ, ಒಟ್ಟು ಅಧಿಕೃತ ಮಳಿಗೆಗಳ ಸಂಖ್ಯೆ 6ಕ್ಕೆ ಏರಲಿದೆ. ಅದರಲ್ಲಿ ದೇಶದಲ್ಲಿಯೇ ತಯಾರಾಗಿರುವ ಐಫೋನ್‌ 16, ಐಫೋನ್‌ 16 ಪ್ರೊಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಈ ಹಿಂದೆ ಹೊಸದಿಲ್ಲಿಯಲ್ಲಿ ದಿಲ್ಲಿಯಲ್ಲಿ ಹಾಗೂ ಮುಂಬಯಿಯಲ್ಲಿ ಆ್ಯಪಲ್‌ನ ಅಧಿಕೃತ ಸ್ಟೋರ್‌ಗಳು ಆರಂಭವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next