Advertisement
ಆದರೆ ಅದಕ್ಕೆ ಕಾರಣಗಳನ್ನು ಬಹಿರಂಗಪಡಿಸಿಲ್ಲ. ಈ ನಿಟ್ಟಿನಲ್ಲಿ ಭಾರತದ ಕಾನೂನು ತಂಡ ಮೇಲ್ಮನವಿ ಸಲ್ಲಿಸಿದ್ದು, ಈ ಸಂಬಂಧ ಅಲ್ಲಿನ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಲಾಗುತ್ತಿದೆ. ಶಿಕ್ಷೆಗೆ ಗುರಿಯಾಗಿರುವವರನ್ನು ರಕ್ಷಿಸುವ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಬಂಧಿತ ಅಧಿಕಾರಿಗಳ ರಾಜತಾಂತ್ರಿಕ ಭೇಟಿಗೆ ಭಾರತಕ್ಕೆ 2ನೇ ಅವಕಾಶ ಸಿಕ್ಕಿರುವುದಾಗಿ ಬಗಿc ತಿಳಿಸಿದ್ದಾರೆ. Advertisement
Indian Navy: ಗಲ್ಲು ಪ್ರಶ್ನಿಸಿ ಭಾರತದಿಂದ ಮೇಲ್ಮನವಿ
01:45 AM Nov 10, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.