Advertisement

Virat Kohli: ಕ್ರಿಕೆಟಿಗ ವಿರಾಟ್‌ ಕೊಹ್ಲಿ ದಂಪತಿಗೆ ಗಂಡು ಮಗು… ಹೆಸರೇನು ಗೊತ್ತಾ?

11:00 PM Feb 20, 2024 | Team Udayavani |

ಮುಂಬಯಿ: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಎರಡನೇ ಮಗುವಿನ ಆಗಮನದ ಸಿಹಿ ಸುದ್ದಿಯನ್ನು ಬಿತ್ತರಿಸಿದ್ದಾರೆ. ಪತ್ನಿ ಅನುಷ್ಕಾ ಶರ್ಮ ಫೆ. 15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ. ಮಗನಿಗೆ “ಅಕಾಯ್‌’ ಎಂದು ಹೆಸರಿಡಲಾಗಿದೆ.

Advertisement

“ತುಂಬು ಸಂತೋಷ ಮತ್ತು ಪ್ರೀತಿ ತುಂಬಿದ ಹೃದಯದಿಂದ ನಾವು ಫೆ. 15ರಂದು ನಮ್ಮ ಮಗ, ವಾಮಿಕಾಳ ಚಿಕ್ಕ ಪುಟ್ಟ ಸಹೋದರ ಅಕಾಯ್‌ನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ತಿಳಿಸುತ್ತಿದ್ದೇವೆ’ ಎಂದು ಕೊಹ್ಲಿ ಪೋಸ್ಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next