Advertisement

ಬೆಂಗಳೂರಲ್ಲಿ ಕೊಹ್ಲಿಗೆ ಅನುಷ್ಕಾ ಫ್ಲೈಯಿಂಗ್‌ ಕಿಸ್‌!

07:15 AM Apr 15, 2018 | |

ಬೆಂಗಳೂರು: ವಿರಾಟ್‌ ಕೊಹ್ಲಿಯ ಪತ್ನಿ ನಟಿ ಅನುಷ್ಕಾ ಶರ್ಮ ಶುಕ್ರವಾರ ಸಂಜೆ ಆರ್‌ಸಿಬಿ-ಪಂಜಾಬ್‌ ನಡುವಿನ ಪಂದ್ಯವನ್ನು ವಿವಿಐಪಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದರು. ಈ ವೇಳೆ ಅವರು ಕ್ರೀಡಾಂಗಣದಲ್ಲಿದ್ದ ವಿರಾಟ್‌ ಕೊಹ್ಲಿಗೆ ಫ್ಲೈಯಿಂಗ್‌ ಕಿಸ್‌ ಸರಣಿಯನ್ನೇ ರವಾನಿಸಿದರು.

Advertisement

ಈ ವೇಳೆ ಅಭಿಮಾನಿಗಳು ಜೋರಾಗಿ ಕಿರುಚಿ, ಕರತಾಡನ ನಡೆಸಿ ಸಂಭ್ರಮಿಸಿದರು.ಅನುಷ್ಕಾ ಜತೆ ಬಾಲಿವುಡ್‌ ನಟಿ, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಒಡತಿ ಪ್ರೀತಿ ಜಿಂಟಾ ಕೂಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next