Advertisement
– ಸೋಯ್ ಆಹಾರಗಳಲ್ಲಿ ಇರುವಷ್ಟೇ ಪ್ರಮಾಣದಲ್ಲಿ ಐಸೊಫ್ಲೇವನ್‌ಗಳನ್ನು ಸೇವಿಸುವುದರಿಂದ ರಕ್ತನಾಳಗಳ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗಬಹುದು. ಐಸೊಫ್ಲೇವನ್ ಹೊಂದಿರುವ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಆ್ಯಂಟಿ ಓಕ್ಸಿಡೆಂಟ್‌ಗಳ ಪ್ರಮಾಣ ಹೆಚ್ಚಿ ಅಂಗಾಂಶ ಆರೋಗ್ಯ ಚೆನ್ನಾಗಿರುವುದಕ್ಕೆ ಸಹಾಯವಾಗಬಹುದು. ಐಸೊಫ್ಲೇವನ್‌ಗಳ ಮಧುಮೇಹ ನಿರೋಧ ಗುಣವನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಮಧುಮೇಹದ ವಿವಿಧ ಸಂಕೀರ್ಣ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಕೂಡ ಅವು ಪ್ರಯೋಜನಕಾರಿಯಾಗಿವೆ ಎಂಬುದಾಗಿಯೂ ವರದಿಯಾಗಿದೆ.
Advertisement
ಆ್ಯಂಟಿ ಓಕ್ಸಿಡೆಂಟ್‌ಗಳು ಮತ್ತು ಐಸೊಫ್ಲೇವನ್‌ಗಳು
08:20 PM May 25, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.