Advertisement
ಈಗಾಗಲೇ ಸಂಸ್ಥೆ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ.6ರಷ್ಟು ಅಂದರೆ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಹಾಗಿದ್ದರೂ ಸಂಸ್ಥೆಯ ದಕ್ಷತೆಯನ್ನು ಶೇ.20ರಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿರುವುದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಉದ್ಯೋಗ ಕಡಿತದ ನಡುವೆ ದಕ್ಷತೆ ಹೆಚ್ಚಳ ಹೇಗೆ ಸಾಧ್ಯ ಎಂಬುದರ ಕುರಿತು ಮಾತನಾಡಿದ ಅವರು, ಸಾಧ್ಯವಿರುವಲೆಲ್ಲ ಕೃತಕ ಬುದ್ಧಿಮತ್ತೆಯ ಬಳಕೆ ಬಗ್ಗೆ ಗಮನ ಹರಿಸುತ್ತಿದ್ದೇವೆ. ತೀರಾ ಅಗತ್ಯವಿರುವ ವಿಭಾಗಗಳಿಗೆ ಮಾನವಸಂಪನ್ಮೂಲದ ಬಳಕೆ ಹಾಗೂ ಬಹುತೇಕ ಎಐ ಬಳಕೆಗೆ ಯೋಜಿಸಿದ್ದೇವೆ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಉದ್ಯೋಗ ಕಡಿತದ ಸುಳಿವು ನೀಡಿದ್ದಾರೆ. Advertisement
Google ನಿಂದ ಮತ್ತೆ ಉದ್ಯೋಗ ಕಡಿತ ?!
09:59 PM Apr 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.